ಕರ್ನಾಟಕ

karnataka

ETV Bharat / city

ಹಸಿಮೆಣಸಿನಕಾಯಿ ಇನ್ನಷ್ಟು ಖಾರ - ಬೆಂಗಳೂರಲ್ಲಿ ಇಂದಿನ ತರಕಾರಿ ದರ ಹೀಗಿದೆ..

Vegetables price: ಇಂದಿನ ತರಕಾರಿ ದರ ಹೀಗಿದೆ

ತರಕಾರಿ ದರ
ತರಕಾರಿ ದರ

By

Published : Apr 19, 2022, 9:21 AM IST

Updated : Apr 19, 2022, 12:11 PM IST

ಬೆಂಗಳೂರು: ಬೇಸಿಗೆ ಬಿಸಿಲಿನ ಪ್ರತಾಪ ಹೆಚ್ಚುತ್ತಿರುವ ಕಾರಣ ತರಕಾರಿ ಇಳುವರಿ ಕುಂಠಿತಗೊಂಡಿದೆ. ಇದರಿಂದ ಬೆಲೆ ಗಗನಕ್ಕೇರುತ್ತಿದೆ. ಬೆಳೆ ಕೈಕೊಡುತ್ತಿರುವ ಹಿನ್ನೆಲೆ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಬದನೆಕಾಯಿ, ಈರುಳ್ಳಿ, ಕರಿಬೇವು ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ..

ಬೆಂಗಳೂರಲ್ಲಿ ಇಂದಿನ ತರಕಾರಿ ದರ:

  • ಹುರಳೀಕಾಯಿ 65 ರೂ.
  • ಬದನೆಕಾಯಿ (ಬಿಳಿ) 25 ರೂ.
  • ಬದನೆಕಾಯಿ (ಗುಂಡು) 34 ರೂ.
  • ಬೀಟ್‍ರೂಟ್ 25 ರೂ.
  • ಹಾಗಲಕಾಯಿ 42 ರೂ.
  • ಸೌತೆಕಾಯಿ 30 ರೂ.
  • ದಪ್ಪಮೆಣಸಿನಕಾಯಿ 80 ರೂ.
  • ಹಸಿಮೆಣಸಿನಕಾಯಿ 67 ರೂ.
  • ತೆಂಗಿನಕಾಯಿ ದಪ್ಪ 37 ರೂ.
  • ನುಗ್ಗೇಕಾಯಿ 45 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 45 ರೂ.
  • ಆಲೂಗಡ್ಡೆ 31 ರೂ.
  • ಮೂಲಂಗಿ 28 ರೂ.
  • ಟೊಮೆಟೋ 42 ರೂ.
  • ಕೊತ್ತಂಬರಿ ಸೊಪ್ಪು 56 ರೂ.
  • ಕರಿಬೇವು 80 ರೂ.
  • ಬೆಳ್ಳುಳ್ಳಿ 96 ರೂ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 70 ರೂ.
  • M.Z ಬಿನ್ಸ್ - 40
  • ರಿಂಗ್ ಬಿನ್ಸ್ - 70
  • ಎಲೆಕೋಸು ಚೀಲಕ್ಕೆ - 10 .
  • ಬಿಟ್ ರೂಟ್ - 10
  • ಹೀರೇಕಾಯಿ - 30
  • ಬೆಂಡೆಕಾಯಿ - 20
  • ಹಾಗಲಕಾಯಿ - 26
  • ಎಳೆ ಸೌತೆ - 26
  • ಬಣ್ಣದ ಸೌತೆ - 20
  • ಜವಳಿಕಾಯಿ - 30
  • ತೊಂಡೆಕಾಯಿ - 20
  • ನವಿಲುಕೋಸು - 20
  • ಮೂಲಂಗಿ - 14
  • ದಪ್ಪಮೆಣಸು - 60
  • ಕ್ಯಾರೇಟ್ - 20
  • ನುಗ್ಗೆಕಾಯಿ - 24
  • ಹೂಕೋಸು - 500
  • ಟೊಮೊಟೊ - 20
  • ನಿಂಬೆಹಣ್ಣು 100 ಕ್ಕೆ - 600
  • ಈರುಳ್ಳಿ - 20
  • ಆಲೂಗೆಡ್ಡೆ 24
  • ಬೆಳ್ಳುಳ್ಳಿ-30 - 60
  • ಬದನೆಕಾಯಿ -16
  • ಪಡುವಲಕಾಯಿ - 20
  • ಕುಂಬಳಕಾಯಿ -16
  • ಹಸಿ ಶುಂಠಿ - 25
  • ಮಾವಿನಕಾಯಿ - 40
  • ಕೂತ್ತಂಬರಿಸೊಪ್ಪು 100 ಕ್ಕೆ - 240
  • ಸಬ್ಬಸಿಕೆ ಸೊಪ್ಪು100 ಕ್ಕೆ - 260
  • ಮೆಂತೆಸೊಪ್ಪು100 ಕ್ಕೆ - 240
  • ಪಾಲಕ್ ಸೊಪ್ಪು 100 ಕ್ಕೆ - 240
  • ಪುದಿನಸೊಪ್ಪು100 ಕ್ಕೆ - 300 .

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ:

  • ಟೆಮೊಟೆ - 15-18
  • ಕ್ಯಾಪ್ಸಿಕಮ್ - 30-40
  • ಕ್ಯಾಬೇಜ್ - 8-10
  • ಹೂಕೋಸು - 18-20
  • ನುಗ್ಗೆಕಾಯಿ - 20-25
  • ಮೆಣಸಿನಕಾಯಿ - ‌60-70
  • ಕ್ಯಾರೇಟ್ - ‌25-30
  • ಕೊತಂಬರಿ - 5-10
  • ಸಬ್ಬಸಿಕೆ ಸೊಪ್ಪು - 5-10
  • ಬದನೆಕಾಯಿ - 15-25
  • ಬಿಟ್ ರೂಟ್ - 5-10
  • ಹಿರೇಕಾಯಿ - 20-30
  • ಹಾಗಲಕಾಯಿ - 20-25
  • ಸೌತೆಕಾಯಿ - 20-30
Last Updated : Apr 19, 2022, 12:11 PM IST

ABOUT THE AUTHOR

...view details