ಬೆಂಗಳೂರು: ಕಳೆದ ವಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲೇ ಇದೀಗ 8 ಮಂದಿ ಸಿವಿಲ್ ನಾನ್ ಐಪಿಎಸ್ ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡಲಾಗಿದೆ.
ಎಂಟು ಮಂದಿ ನಾನ್ ಐಪಿಎಸ್ ಅಧಿಕಾರಿಗಳ ವರ್ಗಾವಣೆ - ನಾನ್ ಐಪಿಎಸ್ ಅಧಿಕಾರಿಗಳ ವರ್ಗಾವಣೆ
8 ಮಂದಿ ಸಿವಿಲ್ ನಾನ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದಿನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ನಾನ್ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ನಾನ್ ಐಪಿಎಸ್ ಅಧಿಕಾರಿಗಳಾದ ಲಕ್ಷ್ಮೀ ಗಣೇಶ್ - ಬೆಂಗಳೂರು ಗ್ರಾಮಾಂತರ ಎಎಸ್ಪಿ, ಬೆಂಗಳೂರು ಉತ್ತರ ಸಂಚಾರ ವಿಭಾಗ ಉಪ ಪೊಲೀಸ್ ಆಯುಕ್ತರಾಗಿ ಸಜಿತ್.ವಿ.ಜೆ., ಎಸ್ಪಿ ಸಿಐಡಿ ಬೆಂಗಳೂರು ಸಾರಾಫಾತಿಮಾ, ಎಸ್ಪಿ ಲೋಕಾಯುಕ್ತರಾಗಿ ಯಶೋಧಾ ಮಟಗೋಡಿ, ಎಸ್ಪಿ ಎಸಿಬಿ ಬೆಂಗಳೂರು-ಜಯಪ್ರಕಾಶ್, ಡಿಸಿಪಿ ಅಪರಾಧ & ಟ್ರಾಫಿಕ್ ಕಲ್ಬುರ್ಗಿ ನಗರಕ್ಕೆ ಶ್ರೀಕಾಂತ್ ಕಟ್ಟೀಮನಿ, ಎಸ್ಪಿ ಲೋಕಾಯುಕ್ತರಾಗಿ ಪಿ. ವಿ. ಸ್ನೇಹ, ಎಸಿಬಿ ಕಲ್ಬುರ್ಗಿ ನಗರಕ್ಕೆ ಮಹೇಶ್ ಮೇಘಣ್ಣನವರ್ನ್ನು ಇಂದಿನಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.