ಕರ್ನಾಟಕ

karnataka

By

Published : Jul 26, 2022, 10:19 AM IST

Updated : Jul 26, 2022, 11:22 AM IST

ETV Bharat / city

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಈ ದಿನದ ತರಕಾರಿ ದರ ಹೀಗಿದೆ...

ಇಂದು ಕೆಲವು ತರಕಾರಿಗಳ ಬೆಲೆ ಏರಿಕೆ ಕೆಲವು ಇಳಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಸ್ಥಿರವಾಗಿದೆ.

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ಕರ್ನಾಟಕ ತರಕಾರಿ ದರ

ಶಿವಮೊಗ್ಗ ತರಕಾರಿ ದರ (ಕೆಜಿಗೆ)

  • ಮೆಣಸಿನ ಕಾಯಿ - 30 ರೂ.
  • M.Z ಬಿನ್ಸ್- 40 ರೂ.
  • ರಿಂಗ್ ಬಿನ್ಸ್ - 50 ರೂ.
  • ಎಲೆಕೋಸು ಚೀಲಕ್ಕೆ - 12 ರೂ.
  • ಬಿಟ್ ರೂಟ್ - 26 ರೂ.
  • ಹೀರೆಕಾಯಿ - 36 ರೂ.
  • ಬೆಂಡೆಕಾಯಿ - 30 ರೂ.
  • ಹಾಗಲಕಾಯಿ - 40 ರೂ.
  • ಎಳೆ ಸೌತೆ - 16 ರೂ.
  • ಬಣ್ಣದ ಸೌತೆ - 10 ರೂ.
  • ಜವಳಿಕಾಯಿ - 40 ರೂ.
  • ತೊಂಡೆಕಾಯಿ-40 ರೂ.
  • ನವಿಲುಕೋಸು - 24 ರೂ.
  • ಮೂಲಂಗಿ - 16 ರೂ.
  • ದಪ್ಪಮೆಣಸು - 60 ರೂ.
  • ಕ್ಯಾರೇಟ್ - 60 ರೂ.
  • ನುಗ್ಗೆಕಾಯಿ - 20 ರೂ.
  • ಹೂ ಕೋಸು - 400 ರೂ ಚೀಲಕ್ಕೆ.
  • ಟೊಮೊಟೊ 6-10 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 16 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ 20-50 ರೂ.
  • ಸೀಮೆ ಬದನೆಕಾಯಿ - 30 ರೂ.
  • ಬದನೆಕಾಯಿ - 20 ರೂ.
  • ಪಡುವಲಕಾಯಿ - 30 ರೂ.
  • ಕುಂಬಳಕಾಯಿ - 16 ರೂ.
  • ಹಸಿ ಶುಂಠಿ - 30 ರೂ.

ಸೂಪ್ಪಿನ ದರ ಕೊಂಚ ಏರಿಕೆ:-

  • ಕೂತ್ತಂಬರಿಸೊಪ್ಪು 100 ಕ್ಕೆ- 200 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ -200 ರೂ.
  • ಮೆಂತೆಸೊಪ್ಪು 100 ಕ್ಕೆ -200 ರೂ.
  • ಪಾಲಕ್ ಸೂಪ್ಪು 100 ಕ್ಕೆ 160 ರೂ
  • ಸೂಪ್ಪು 100 ಕ್ಕೆ-240 ರೂ.
  • ಪುದಿನಸೊಪ್ಪು100 ಕ್ಕೆ - 240 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ :-

  • ಬೀನ್ಸ್ 35 ರೂ.
  • ಟೊಮೆಟೊ 4 ರೂ.
  • ಬೆಂಡೆಕಾಯಿ 14 ರೂ.
  • ಸೌತೆಕಾಯಿ 7 ರೂ.
  • ಗುಂಡು ಬದನೆ 12 ರೂ.
  • ಕುಂಬಳಕಾಯಿ 5 ರೂ.
  • ಹೀರೆಕಾಯಿ 28 ರೂ.
  • ಪಡವಲಕಾಯಿ 22 ರೂ.
  • ತೊಂಡೆಕಾಯಿ 32 ರೂ.
  • ಹಾಗಲಕಾಯಿ 22 ರೂ.
  • ದಪ್ಪ ಮೆಣಸು 55 ರೂ.
  • ಸೋರೆಕಾಯಿ 14 ರೂ.
  • ಬದನೆಕಾಯಿ ವೈಟ್ 20 ರೂ.
  • ಕೋಸು 20 ರೂ.
  • ಸೀಮೆಬದನೆ 20 ರೂ.
  • ಬಜ್ಜಿ 50 ರೂ.
  • ಮೆಣಸಿನಕಾಯಿ 27 ರೂ.
  • ಕಾಲಿಪ್ಲವರ್ 15 ರೂ.

ಹುಬ್ಬಳ್ಳಿ ತರಕಾರಿ ದರ..

  • ಬಿನ್ಸ್ 40 ರೂ.
  • ಎಲೆಕೋಸು 25 ರೂ.
  • ಬಿಟ್ ರೂಟ್ 40 ರೂ.
  • ಸೊರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬಿಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮ್ಯಾಟೊ 10 ರೂ.
  • ಬೆಂಡಿಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಹಾಗಲಕಾಯಿ 28 ರೂ.
  • ಎಳೆ ಸೌತೆ 16 ರೂ.
  • ತೊಂಡೆಕಾಯಿ 20 ರೂ.
  • ನವಿಲುಕೋಸು 40 ರೂ.
  • ಆಲೂಗೆಡ್ಡೆ 25 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ 35 ರೂ.
Last Updated : Jul 26, 2022, 11:22 AM IST

ABOUT THE AUTHOR

...view details