ಬೆಳಗಾವಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಗೋಕಾಕ ನಗರದಲ್ಲಿ ಕೊರೊನಾ ವೈರಸ್ ಹರಡದಂತೆ ಕೈಗೊಂಡ ಸಿದ್ಧತೆಗಳನ್ನು ಬೈಕ್‌ನಲ್ಲಿ ರೌಂಡ್ಸ್ ಹಾಕುವ ಮೂಲಕ ಪರಿಶೀಲಿಸಿದರು.
ಜನರ ಮೇಲೆ ಕಳಕಳಿ: ಲಾಕ್ಡೌನ್ ಪರಿಶೀಲಿಸಲು ಬೈಕ್‌ನಲ್ಲಿ ರೌಂಡ್ಸ್ ಹಾಕಿದ ಜಾರಕಿಹೊಳಿ - Minister Ramesh Zarakiholi
ಸಚಿವ ರಮೇಶ್ ಜಾರಕಿಹೊಳಿ ಗೋಕಾಕ ನಗರದಲ್ಲಿ ಕೊರೊನಾ ವೈರಸ್ ಹರಡದಂತೆ ಕೈಗೊಂಡ ಸಿದ್ಧತೆಗಳನ್ನು ಬೈಕ್‌ನಲ್ಲಿ ರೌಂಡ್ಸ್ ಹಾಕುವ ಮೂಲಕ ಪರಿಶೀಲಿಸಿದರು.
ಗೋಕಾಕ್ ನಗರದಲ್ಲಿ ಬೈಕ್‌ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ರೌಂಡ್ಸ್
ಬೈಕ್ ರೌಂಡ್ಸ್‌ಗೂ ಮುನ್ನ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗೋಕಾಕ್ ತಾಲೂಕಿನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವವರ ಮಾಹಿತಿ ಪಡೆದುಕೊಂಡು ನಗರದಲ್ಲಿ ಕೊರೊನಾ ಹರಡದಂತೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಲ್ಲದೇ, ಜನರು ಹೊರಗಡೆ ಹೋಗದೆ ಎಚ್ಚರದಿಂದಿರಲು ಸೂಚಿಸಿದರು.