ಬೆಳಗಾವಿ: ಗೋಕಾಕ್ ನಗರದ ನೆರೆ ಸಂತ್ರಸ್ತರಿಗೆ ಬೆಳಗಾವಿಯ ಬಿಜೆಪಿಯ ಯುವ ಮುಖಂಡ ದಿಗ್ವಿಜಯ ಸಿದ್ನಾಳ ನೇತೃತ್ವದಲ್ಲಿ ಶಶಿ ಸಿದ್ನಾಳ ಫೌಂಡೇಷನ್ ವತಿಯಿಂದ ಅಗತ್ಯ ವಸ್ತುಗಳು ಒಳಗೊಂಡ ಕಿಟ್ಗಳನ್ನು ವಿತರಿಸಲಾಯಿತು.
ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದ ಶಶಿ ಸಿದ್ನಾಳ ಫೌಂಡೇಷನ್.. - Flood latest news
ನೆರೆ ಸಂತ್ರಸ್ತರಿಗೆ ಬೆಳಗಾವಿಯ ಶಶಿ ಸಿದ್ನಾಳ ಫೌಂಡೇಷನ್ ವತಿಯಿಂದ ಅಗತ್ಯ ವಸ್ತುಗಳು ಒಳಗೊಂಡ ಕಿಟ್ಗಳನ್ನು ವಿತರಿಸಲಾಯಿತು.
distribute-the-kit-to-flood-residents
ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಹೊದಿಕೆ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡ 355 ಕಿಟ್ಗಳನ್ನು ಸಂತ್ರಸ್ತರಿಗೆ ನೀಡಲಾಯಿತು.
ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ್ ಹಾಗೂ ಸುತ್ತಮುತ್ತಲಿನ ನೂರಾರು ಕುಟುಂಬ ಮನೆ ಕಳೆದುಕೊಂಡಿದ್ದು, ಈ ಎಲ್ಲ ಕುಟುಂಬಗಳು ಗೋಕಾಕಿನ ಪರಿಹಾರ ಕೇಂದ್ರದ ಆಶ್ರಯ ಪಡೆದಿವೆ.