ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಶಿವಮೊಗ್ಗ, ಮೈಸೂರು ಹಾಗೂ ಹುಬ್ಬಳ್ಳಿ, ಧಾರವಾಡ ದರಪಟ್ಟಿ ಹೀಗಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 30 ರೂ.
- M.Z ಬೀನ್ಸ್-20 ರೂ.
- ರಿಂಗ್ ಬೀನ್ಸ್-20 ರೂ.
- ಎಲೆಕೋಸು ಚೀಲಕ್ಕೆ-300 ರೂ.
- ಬೀಟ್ರೂಟ್ - 16 ರೂ.
- ಹೀರೆಕಾಯಿ - 36 ರೂ.
- ಬೆಂಡೆಕಾಯಿ - 30 ರೂ.
- ಹಾಗಲಕಾಯಿ - 30 ರೂ.
- ಎಳೆಸೌತೆ - 35 ರೂ.
- ಬಣ್ಣದಸೌತೆ - 10 ರೂ.
- ಜವಳಿಕಾಯಿ - 30 ರೂ.
- ತೊಂಡೆಕಾಯಿ - 40 ರೂ.
- ನವಿಲುಕೋಸು - 20 ರೂ.
- ಮೂಲಂಗಿ - 16 ರೂ.
- ದಪ್ಪಮೆಣಸು - 30 ರೂ.
- ಕ್ಯಾರೆಟ್ - 26 ರೂ.
- ನುಗ್ಗೆಕಾಯಿ - 250 ರೂ.
- ಹೂಕೋಸು -250 ರೂ. ಚೀಲಕ್ಕೆ
- ಟೊಮೆಟೋ - 8 ರಿಂದ 10 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 25 ರೂ.
- ಆಲೂಗೆಡ್ಡೆ - 35 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ - 16 ರೂ.
- ಬದನೆಕಾಯಿ - 10 ರೂ.
- ಪಡವಲಕಾಯಿ - 24 ರೂ.
- ಕುಂಬಳಕಾಯಿ - 30ರೂ.
- ಹಸಿಶುಂಠಿ - 40 ರೂ.
ಸೊಪ್ಪಿನ ದರ:
- ಕೊತ್ತುಂಬರಿ ಸೊಪ್ಪು 100ಕ್ಕೆ 80 ರೂ.
- ಸಬ್ಬಸಿಕೆ ಸೊಪ್ಪು100ಕ್ಕೆ 100 ರೂ.
- ಮೆಂತೆ ಸೊಪ್ಪು 100ಕ್ಕೆ 100 ರೂ.
- ಪಾಲಕ್ ಸೊಪ್ಪು 100ಕ್ಕೆ 60 ರೂ.
- ಪುದಿನ ಸೊಪ್ಪು100ಕ್ಕೆ 200 ರೂ.