ಕರ್ನಾಟಕ

karnataka

ETV Bharat / business

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಾಭರಣ ಬೆಲೆ ಹೀಗಿದೆ.. - gold price

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ದರಪಟ್ಟಿ.

karnataka Gold silver rate
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Dec 11, 2022, 11:58 AM IST

Updated : Dec 11, 2022, 12:41 PM IST

ಪ್ರತಿದಿನ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತವಾಗುತ್ತದೆ. ದರ ಗಗನಕ್ಕೇರಿದರೂ ಆಭರಣ ಕೊಳ್ಳುವವರಿಗೇನೂ ಕಡಿಮೆ ಇಲ್ಲ. ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರ ಚಿನ್ನ22 ಕ್ಯಾರೆಟ್‌ (ಗ್ರಾಂ.) ಚಿನ್ನ24K ಬೆಳ್ಳಿ
ಬೆಂಗಳೂರು 4,965 5,400 67.00
ಮೈಸೂರು 4,990 5,560 69.20
ಮಂಗಳೂರು 4,995 5,449 73.00
ಹುಬ್ಬಳ್ಳಿ 4,978 5,431 67.97

ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬೆಲೆ ಯಥಾಸ್ಥಿತಿ ಇದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 15ರೂ. ಏರಿದ್ದರೆ, 24K ಚಿನ್ನದ ದರದಲ್ಲಿ 03ರೂ. ಇಳಿಕೆಯಾಗಿದೆ.

ಇದನ್ನೂ ಓದಿ:ಸರ್ವರ್ ಡೌನ್ ಸಮಸ್ಯೆ ನಿವಾರಣೆ: ಗೂಗಲ್‌ ಜಿಮೇಲ್ ಸೇವೆ ಮರುಸ್ಥಾಪನೆ

Last Updated : Dec 11, 2022, 12:41 PM IST

ABOUT THE AUTHOR

...view details