ದಿನನಿತ್ಯ ಚಿನ್ನ ಬೆಳ್ಳಿ ದರ ಏರಿಳಿತ ಕಾಣುತ್ತದೆ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ?. ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ |
ಬೆಂಗಳೂರು | 5,120 ರೂ. | 5,565 ರೂ. | 68.30 ರೂ. |
ಹುಬ್ಬಳ್ಳಿ | 5,086 ರೂ. | 5,548 ರೂ. | 68.36 ರೂ. |
ಮಂಗಳೂರು | 5,095 ರೂ. | 5,558 ರೂ. | 73.50 ರೂ. |
ಮೈಸೂರು | 5,090 ರೂ. | 5,735 ರೂ. | 70.10 ರೂ. |
ಶಿವಮೊಗ್ಗ | 5,090 ರೂ. | 5,566 ರೂ. | 69,300 (ಕೆಜಿ) |
ಇದನ್ನೂ ಓದಿ:ಅಂತ್ಯಕ್ರಿಯೆಗೆ ಸಾಗುವಾಗಲೇ ಕಣ್ತೆರೆದ ವೃದ್ಧೆ; ಬದುಕಿ ಮತ್ತೆ ಪ್ರಾಣ ಬಿಟ್ಟು ಅಚ್ಚರಿ!