ನವದೆಹಲಿ: ಕೋವಿಡ್ ಲಸಿಕೆ ಸಂಗ್ರಹಣೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಭಾರತಕ್ಕೆ 1.5 ಬಿಲಿಯನ್ ಡಾಲರ್‌ಗಳ (ಸುಮಾರು 11,185 ಕೋಟಿ ರೂ.) ಸಾಲ ನೀಡಲು ಮುಂದಾಗಿದೆ.
ಕೋವಿಡ್ ಲಸಿಕೆ ಖರೀದಿ: ಭಾರತಕ್ಕೆ 11,185 ಕೋಟಿ ರೂ ಎಡಿಬಿ ಸಾಲ ಸೌಲಭ್ಯ - ಭಾರತಕ್ಕೆ 1.5 ಬಿಲಿಯನ್ ಡಾಲರ್ ಸಾಲ
ಕೋವಿಡ್ ಲಸಿಕೆ ಖರೀದಿಗೆ ಭಾರತಕ್ಕೆ 1.5 ಬಿಲಿಯನ್ (11,185 ಕೋಟಿ ರೂ.) ಡಾಲರ್ ಸಾಲ ನೀಡಲು ಅನುಮತಿ ನೀಡಿರುವುದಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಹೇಳಿಕೆ ಬಿಡುಗಡೆ ಮಾಡಿದೆ.
ಕೋವಿಡ್ ಲಸಿಕೆ ಖರೀದಿಸಲು ಭಾರತಕ್ಕೆ 11,185 ಕೋಟಿ ರೂ.ಸಾಲಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಗ್ರೀನ್ ಸಿಗ್ನಲ್
ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳನ್ನು ಖರೀದಿಸುವ ಭಾರತ ಸರ್ಕಾರದ ನೆರವಿಗಾಗಿ ಇಂದು 1.5 ಬಿಲಿಯನ್ ಡಾಲರ್ ಸಾಲಕ್ಕೆ ಅನುಮೋದನೆ ನೀಡಲಾಗಿದೆ ಎಂದು ಎಡಿಬಿ ತಿಳಿಸಿದೆ.
ಈ ಯೋಜನೆಗೆ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಹೆಚ್ಚುವರಿಯಾಗಿ 500 ಮಿಲಿಯನ್ ಡಾಲರ್ ಹಣಕಾಸು ನೀಡುವ ನಿರೀಕ್ಷೆಯಿದೆ.