ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಉಂಟಾದ ತಲ್ಲಣದಿಂದಾಗಿ ನಿನ್ನೆ ಮುಂಬೈ ಷೇರುಪೇಟೆ 500ಕ್ಕೂ ಹೆಚ್ಚು ಅಂಕಗಳ ನಷ್ಟ ಅನುಭವಿಸಿತ್ತು. ಆದರೆ ಇಂದು ಪೇಟೆ ಬೆಳಗಿನ ವ್ಯವಹಾರದಲ್ಲಿ ಚೇತರಿಕೆ ಕಂಡಿದ್ದು, 250 ಅಂಕಗಳ ಆರಂಭಿಕ ಏರಿಕೆ ದಾಖಲಿಸಿ, ಹೂಡಿಕೆದಾರರು ನಿಟ್ಟುಸಿರು ಬಿಡುವಂತೆ ಮಾಡಿದೆ.
ನಿನ್ನೆ ಕುಸಿತ ಕಂಡಿದ್ದ ಷೇರುಪೇಟೆಯಲ್ಲಿ ಇಂದು ಚೇತರಿಕೆ
ನಿನ್ನೆ ಮುಂಬೈ ಷೇರುಪೇಟೆ 500ಕ್ಕೂ ಹೆಚ್ಚು ಅಂಕಗಳ ನಷ್ಟ ಅನುಭವಿಸಿತ್ತು. ಆದರೆ ಇಂದು ಪೇಟೆ ಬೆಳಗಿನ ವ್ಯವಹಾರದಲ್ಲಿ ಚೇತರಿಕೆ ಕಂಡಿದೆ.
ನಿನ್ನೆ ಕುಸಿತ ಕಂಡಿದ್ದ ಷೇರುಪೇಟೆಯಲ್ಲಿ ಇಂದು ಚೇತರಿಕೆ
ಈ ಮೂಲಕ ಸಂವ್ಯೇದಿ ಸೂಚ್ಯಂಕ 43,725ಕ್ಕೆ ತಲುಪಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 63 ಅಂಕಗಳ ಏರಿಕೆ ಕಂಡಿದೆ.
ಇಂದಿನ ಬೆಳಗಿನ ಆರಂಭಿಕ ವ್ಯವಹಾರದಲ್ಲಿ ಈ ಷೇರುಗಳ ಬೆಲೆಯಲ್ಲಿ ಏರಿಕೆ :
- ವೋಡೋಫೋನ್ -9.55 0.30 (3.24%)
- ಯೆಸ್ಬ್ಯಾಂಕ್ -14.35 0.10 (0.70%)
- ಟಾಟಾ ಮೋಟರ್ಸ್-169.95 2.00 (1.19%)
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-242.50 2.75 (1.15%)
- ಸ್ಪೇಸ್ ಜೆಟ್-78.60 4.30 (5.79%)
- ಎನ್ಟಿಪಿಸಿ ಲಿ-91.40 1.60 (1.78%)
- ಜಿಂದಾಲ್ ಸ್ಟೀಲ್ -244.65 11.00 (4.71%)
- ಟಾಟಾ ಸ್ಟೀಲ್-541.35 17.75 (3.39%)