ಮಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಮಗೆ ದೊರಕಿರುವ ಈ ಸಾಲಿನ ಸಂಸದರ ಪ್ರದೇಶಾಭಿವೃದ್ಧಿಯ ಸಂಪೂರ್ಣ 2.50 ಕೋ.ರೂ. ಅನುದಾನದ ಹಣವನ್ನು ದ.ಕ. ಜಿಲ್ಲಾ ಕೋವಿಡ್ ಸೋಂಕಿನ ನಿರ್ವಹಣೆಗೆ ನೀಡಿದ್ದಾರೆ.
ಕೋವಿಡ್ ನಿರ್ವಹಣೆಗೆ 2.50 ಕೋಟಿ ರೂ. ಅನುದಾನ ನೀಡಿದ ನಳಿನ್ ಕುಮಾರ್ ಕಟೀಲ್ - Mangalore news
ಸಂಸದರ ಪ್ರದೇಶಾಭಿವೃದ್ಧಿಯ ಸಂಪೂರ್ಣ ಅನುದಾನ 2.50 ಕೋ.ರೂ. ಹಣವನ್ನು ದ.ಕ. ಜಿಲ್ಲಾ ಕೋವಿಡ್ ಸೋಂಕಿನ ನಿರ್ವಹಣೆಗೆ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ.
Nalin Kumar Kateel
ದ.ಕ. ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಬೇಕಾದ ವೈದ್ಯಕೀಯ ಪರಿಕರಗಳು ಇತ್ಯಾದಿಗಳನ್ನು ಅಳವಡಿಸಲು ಈ ಅನುದಾನ ಉಪಯೋಗಿಸಿಕೊಳ್ಳಲು ನಳಿನ್ ಕುಮಾರ್ ಕಟೀಲು ಅವರು ಸೂಚಿಸಿದ್ದಾರೆ.