ನಂದೂರ್‌ಬಾರ್ (ಮಹಾರಾಷ್ಟ್ರ): ಸತ್ಪುಡಾದ ಟೋರನ್‌ಮಲ್ ಸತ್ಪೈರಿ ಘಾಟ್ ರಸ್ತೆಯ ಬದಿ ವ್ಯಕ್ತಿಯೊಬ್ಬ ಮೇಕೆ ಮೇಯಿಸುತ್ತಿದ್ದ ವೇಳೆ ಹೆಬ್ಬಾವೊಂದು ದಾಳಿ ನಡೆಸಿ, ಮೇಕೆಯನ್ನು ಸುತ್ತಿಕೊಂಡಿದೆ. ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ಹೆಬ್ಬಾವಿನಿಂದ ರಕ್ಷಿಸಿಕೊಳ್ಳಲು ಮೇಕೆ ಹೋರಾಟ ನಡೆಸಿದೆ.
ನಂದೂರ್ಬಾರ್ನಲ್ಲಿ ಮೇಕೆ ಕೊಂದ ಹೆಬ್ಬಾವು: Video Viral - video15 foot long python eatsgoat
ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೊಸತೇನಲ್ಲ. ಈ ಹಿಂದೆಯೂ ಕೂಡ ಚಿರತೆಗಳು ಅನೇಕ ಮೇಕೆಗಳನ್ನು ಕೊಂದು ಹಾಕಿವೆ. ಆದರೆ, ಅರಣ್ಯ ಇಲಾಖೆ ಕಾಡುಪ್ರಾಣಿಗಳ ನಿರ್ವಹಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಇದೇ ಮೊದಲ ಬಾರಿಗೆ ಹೆಬ್ಬಾವು ಮೇಕೆಯನ್ನು ಕೊಂದಿದೆ.
ನಂದೂರ್ಬಾರ್ನಲ್ಲಿ ಮೇಕೆ ಕೊಂದ ಹೆಬ್ಬಾವು
ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೊಸತೇನಲ್ಲ. ಈ ಹಿಂದೆಯೂ ಕೂಡ ಚಿರತೆಗಳು ಅನೇಕ ಮೇಕೆಗಳನ್ನು ಕೊಂದು ಹಾಕಿವೆ. ಆದರೆ, ಅರಣ್ಯ ಇಲಾಖೆ ಕಾಡುಪ್ರಾಣಿಗಳ ನಿರ್ವಹಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಇದೇ ಮೊದಲ ಬಾರಿಗೆ ಹೆಬ್ಬಾವು ಮೇಕೆಯನ್ನು ಕೊಂದಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಅಧಿಕಾರಿಗಳು ಮೇಕೆ ಮಾಲೀಕನಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.