ಕರ್ನಾಟಕ

karnataka

ETV Bharat / bharat

ಟಾಪ್ 10 ನ್ಯೂಸ್ @ 7PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top 10 news at 7PM
ಟಾಪ್ 10 ನ್ಯೂಸ್ @ 7PM

By

Published : Oct 6, 2021, 7:02 PM IST

  • ಸಿಎಂ ಬೊಮ್ಮಾಯಿ ಪ್ರಶ್ನೆ

ಚಾಮರಾಜನಗರಕ್ಕೆ ಹೋಗದೆ ಇದ್ದವರಿಗೆ ಅಧಿಕಾರ ಶಾಶ್ವತವಾಗಿ ಉಳಿದಿದೆಯೇ? ಸಿಎಂ ಬೊಮ್ಮಾಯಿ ಪ್ರಶ್ನೆ

  • ತಂದೆಯಿಂದಲೇ ಗುಂಡೇಟು ತಿಂದ ಮಗನ ಅಂಗಾಂಗ ದಾನ

ಮಂಗಳೂರು: ತಂದೆಯಿಂದಲೇ ಮಗನಿಗೆ ಗುಂಡೇಟು ಪ್ರಕರಣ: ಬಾಲಕನ ಬ್ರೈನ್ ಡೆಡ್, ಅಂಗಾಂಗ ದಾನಕ್ಕೆ ನಿರ್ಧಾರ

  • ಅಂದು ಅಪ್ಪ - ಇಂದು ಮಗ

ಚಾಮರಾಜನಗರ ಆಸ್ಪತ್ರೆ ಉದ್ಘಾಟನೆಯಲ್ಲಿ ಅಂದು ಅಪ್ಪ ಇಂದು ಮಗ.. ಸಿದ್ದು - ಬೊಮ್ಮಾಯಿ ಭೇಟಿ ದಿನವೂ ಒಂದೇ

  • ಹೆಚ್​ಡಿಕೆ ಕಿಡಿ

ಸಿಲಿಂಡರ್ ಬೆಲೆ ಏರಿಕೆಗೆ ಆಕ್ರೋಶ: ಆರ್‌ಎಸ್‌ಎಸ್‌ ಈ ಬಗ್ಗೆ ದನಿ ಎತ್ತಬೇಕೆಂದ ಹೆಚ್​​ಡಿಕೆ

  • ಊರ್ವಶಿ ರೌಟೆಲಾ ರಿಕ್ಷಾ ಪ್ರಯಾಣ

ಹರಿದ್ವಾರಕ್ಕೆ ಬಂದ ನಟಿ ಊರ್ವಶಿ ರೌಟೆಲಾ.. ತಾಯಿ ಜೊತೆ ರಿಕ್ಷಾ ಪ್ರಯಾಣ ಮಾಡಿ ಮನಗೆದ್ದ ರೂಪದರ್ಶಿ..

  • ಕಾಂಗ್ರೆಸ್ - ಬಿಜೆಪಿ ಮಾತಿನ ಸಮರ

ABOUT THE AUTHOR

...view details