ಕರ್ನಾಟಕ

karnataka

By

Published : Mar 3, 2022, 12:29 PM IST

ETV Bharat / bharat

ಪರವಾನಗಿ ಶುಲ್ಕ, ಹಾನಿ ಮರುಪಾವತಿ ಕೋರಿ ಸಲ್ಲಿಸಿದ್ದ ಲೂಪ್ ಟೆಲಿಕಾಂನ ಅರ್ಜಿ ವಜಾಗೊಳಿಸಿದ ಸುಪ್ರೀಂ

1,454 ಕೋಟಿ ರೂ.ಗಳನ್ನು ಟೆಲಿಕಾಂ ಇಲಾಖೆ ಮರುಪಾವತಿಸುವಂತೆ ಕೋರಿ ಲೂಪ್ ಟೆಲಿಕಾಂ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ

SC dismisses plea of Loop Telecom seeking refund of licence fee, damages
ಪರವಾನಗಿ ಶುಲ್ಕ, ಹಾನಿ ಮರುಪಾವತಿ ಕೋರಿ ಸಲ್ಲಿಸಿದ್ದ ಲೂಪ್ ಟೆಲಿಕಾಂನ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ಈ ಹಿಂದೆ 2ಜಿ ಲೈಸೆನ್ಸ್‌ಗಾಗಿ ಪಾವತಿಸಿದ 1,454 ಕೋಟಿ ರೂ.ಗಳನ್ನು ಟೆಲಿಕಾಂ ಇಲಾಖೆ ಮರುಪಾವತಿಸುವಂತೆ ಕೋರಿ ಲೂಪ್ ಟೆಲಿಕಾಂ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ವಿಕ್ರಮ್ ನಾಥ್ ಅವರಿಂದ ಸುಪ್ರೀಂಕೋರ್ಟ್​ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು.

ಲೂಪ್ ಟೆಲಿಕಾಂ ಲಿಮಿಟೆಡ್ ತನ್ನ ಮನವಿಯಲ್ಲಿ, 21 ಸೇವಾ ಪ್ರದೇಶಗಳಲ್ಲಿ ಏಕೀಕೃತ ಪ್ರವೇಶ ಪರವಾನಗಿಗಳ (ಯುಎಎಸ್) ಮಂಜೂರಾತಿಗಾಗಿ ಪರವಾನಗಿ ಶುಲ್ಕವಾಗಿ ಪಾವತಿಸಿದ ರೂ. 1,454.94 ಕೋಟಿಗಳನ್ನು ಮರುಪಾವತಿಸಲು ಟೆಲಿಕಾಂ ಇಲಾಖೆಗೆ (ಡಿಒಟಿ) ಕೋರಿತ್ತು. ಈ ಬಗ್ಗೆ ಲೂಪ್ ಟೆಲಿಕಾಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ABOUT THE AUTHOR

...view details