ಕರ್ನಾಟಕ

karnataka

ETV Bharat / bharat

ನಟ ಮಿಥುನ್ ಚಕ್ರವರ್ತಿಯನ್ನು ಭೇಟಿ ಮಾಡಿದ ಮೋಹನ್ ಭಾಗವತ್​ - Rashtriya Swayamsevak Sangh

ನನ್ನ ಹಾಗೂ ನನ್ನ ಕುಟುಂಬವನ್ನು ಅವರು ತುಂಬಾ ಪ್ರೀತಿಸುತ್ತಾರೆ. ಈ ಭೇಟಿಯನ್ನು ರಾಜಕೀಯದೊಂದಿಗೆ ಲಿಂಕ್​ ಮಾಡಬಾರದು ಎಂದು ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ..

RSS chief Mohan Bhagwat visits actor Mithun Chakraborty
ನಟ ಮಿಥುನ್ ಚಕ್ರವರ್ತಿಯನ್ನು ಭೇಟಿ ಮಾಡಿದ ಮೋಹನ್ ಭಾಗವತ್​

By

Published : Feb 16, 2021, 4:51 PM IST

ಮುಂಬೈ(ಮಹಾರಾಷ್ಟ್ರ) :ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭೇಟಿಯಾಗಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಮಿಥುನ್ ಚಕ್ರವರ್ತಿಯನ್ನು ರಾಜಕೀಯಕ್ಕೆ ಮರಳುವಂತೆ ಒತ್ತಾಯಿಸಲು ಮೋಹನ್ ಭಾಗವತ್ ಭೇಟಿಯಾಗಿದ್ದಾರೆಂಬ ವದಂತಿ ಹಬ್ಬಿದೆ.

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ..

ಇದನ್ನೂ ಓದಿ: ವಸಂತ ಪಂಚಮಿಯಂದು ಅಜ್ಜಿ ಇಂದಿರಾ ಗಾಂಧಿ ನೆನಪಿಸಿಕೊಂಡ ಪ್ರಿಯಾಂಕಾ

ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಿಥುನ್ ಚಕ್ರವರ್ತಿ, ಮುಂಬೈಗೆ ಬಂದಾಗಲೆಲ್ಲ ನನ್ನ ನಿವಾಸಕ್ಕೆ ಬಂದು ಭೇಟಿಯಾಗುತ್ತಾರೆ.

ನನ್ನ ಹಾಗೂ ನನ್ನ ಕುಟುಂಬವನ್ನು ಅವರುತುಂಬಾ ಪ್ರೀತಿಸುತ್ತಾರೆ. ಈ ಭೇಟಿಯನ್ನು ರಾಜಕೀಯದೊಂದಿಗೆ ಲಿಂಕ್​ ಮಾಡಬಾರದು ಎಂದು ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ABOUT THE AUTHOR

...view details