ಕರ್ನಾಟಕ

karnataka

ETV Bharat / bharat

ಅತೀ ವೇಗ ತಂದ ಆಪತ್ತು: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು - ಮರಣೋತ್ತರ ಪರೀಕ್ಷೆ

ಅತೀ ವೇಗಕ್ಕೆ ಕುಟುಂಬವೊಂದು ಬಲಿಯಾಗಿದೆ. ಜಾರ್ಖಂಡ್​ನ ಧನ್ಬಾದ್​ನಲ್ಲಿ ಭೀಕರ ರಸ್ತೆ ಅಪಘಾತ (Dhanbad Horrific road accident) ಸಂಭವಿಸಿದ್ದು, ಒಂದೇ ಕುಟುಂಬದ ಐವರು (Same family died in road accident) ಸಾವನ್ನಪ್ಪಿದ್ದಾರೆ.

Road accident in Dhanbad, Five killed in Road accident in Dhanbad, Dhanbad road accident, Dhanbad Horrific road accident, Same family died in road accident, ಧನ್ಬಾದ್​ನಲ್ಲಿ ರಸ್ತೆ ಅಪಘಾತ, ಧನ್ಬಾದ್​ ರಸ್ತೆ ಅಪಘಾತದಲ್ಲಿ ಐವರು ಸಾವು, ಧನ್ಬಾದ್​ ರಸ್ತೆ ಅಪಘಾತ, ಧನ್ಬಾದ್​ ಭೀಕರ ರಸ್ತೆ ಅಪಘಾತ, ರಸ್ತೆ ಅಪಘಾತದಲ್ಲಿ ಐವರು ಸಾವು,
ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

By

Published : Nov 23, 2021, 8:45 AM IST

ಧನ್ಬಾದ್: ಧನ್ಬಾದ್​ನಲ್ಲಿ ಭೀಕರ ರಸ್ತೆ ಅಪಘಾತ (Dhanbad Horrific road accident) ಸಂಭವಿಸಿದೆ. ಈ ಅವಘಡದಲ್ಲಿ ಮಗು, ಇಬ್ಬರು ಮಹಿಳೆಯರು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ (Same family died in road accident).

ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಸ್ವಿಫ್ಟ್ ಡಿಸೈರ್​​​ ಕಾರುವೊಂದು (swift dzire car accident) ನಿಯಂತ್ರಣ ತಪ್ಪಿ ಸೇತುವೆಯಿಂದ ಸುಮಾರು 100 ಅಡಿ ಕೆಳಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಾರು ಕೆಳಗೆ ಅಪ್ಪಳಿಸಿದ ರಭಸಕ್ಕೆ ಒಳಗಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಗೋವಿಂದಪುರ ಪೊಲೀಸ್ ಠಾಣೆಯ (Govindpura Police Station) ಪ್ರಭಾರಿ ತಂಡವು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿತು. ಬಳಿಕ ಕಾರಿನಲ್ಲಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ (Post-mortem examination ) ಕಳುಹಿಸಿದ್ದು, ಈ ಮಾಹಿತಿಯನ್ನು ಮೃತ ಕುಟುಂಬಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಈ ಘಟನೆ ಕುರಿತು ಗೋವಿಂದಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (Case register in Govindpura Police Station), ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details