ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - karnataka latest news

ಇಂದು ನಡೆಯಲಿರುವ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವಿದ್ಯಮಾನಗಳ ಮಾಹಿತಿ ಇಲ್ಲಿದೆ..

news today
news today

By

Published : Jul 11, 2021, 6:51 AM IST

Updated : Jul 11, 2021, 7:36 AM IST

  • ವಿಶ್ವ ಜನಸಂಖ್ಯಾ ದಿನ
  • ನ್ಯೂ ಮೆಕ್ಸಿಕೋದ ವರ್ಜಿನ್ ಗೆಲ್ಯಾಕ್ಟಿಕ್​ನಿಂದ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ರಿಚರ್ಡ್ ಬ್ರಾನ್ಸನ್, ಸಿರಿಷಾ ಬಾಂಡ್ಲಾ
  • ಉತ್ತರ ಪ್ರದೇಶ ಸರ್ಕಾರದಿಂದ 2021-2030ರ ಹೊಸ ಜನಸಂಖ್ಯಾ ನೀತಿಯನ್ನು ಪ್ರಕಟಿಸಲು ಸಜ್ಜು
  • ಇಂಧನ ಬೆಲೆ ಏರಿಕೆ ವಿರೋಧಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಂದ ಪಶ್ಚಿಮ ಬಂಗಾಳದಾದ್ಯಂತ ಪ್ರತಿಭಟನೆ
  • ಉಡುಪಿಯ ಕೃಷ್ಣ ಮಠ ಭಕ್ತರ ಪ್ರವೇಶಕ್ಕೆ ಮುಕ್ತ
  • ಪ್ರಮಾಣವಚನ ಸ್ವೀಕರಿಸಲಿದ್ದಾರೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​
  • ಬಂಗಾಳಕೊಲ್ಲಿಯ ಉಪ ಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ
  • ಕುಮಾರ ಕೃಪದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಟಾವಳೆ ಪತ್ರಿಕಾಗೋಷ್ಟಿ
Last Updated : Jul 11, 2021, 7:36 AM IST

ABOUT THE AUTHOR

...view details