ಕರ್ನಾಟಕ

karnataka

ETV Bharat / bharat

ಚೆನ್ನೈಗಿಂದು ಪ್ರಧಾನಿ ಮೋದಿ| ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಕನ್ನಡ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ..

news today
news today

By

Published : May 26, 2022, 7:05 AM IST

  • ಚೆನ್ನೈಗಿಂದು ಪ್ರಧಾನಿ ನರೇಂದ್ರ ಮೋದಿ ಆಗಮನ, 31 ಸಾವಿರ ಕೋಟಿ ರೂ ವೆಚ್ಚದ 11 ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ
  • ತೃತೀಯ ರಂಗ ರಚನೆ: ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರನ್ನು ಭೇಟಿ ಮಾಡಲಿರುವ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ್​ ರಾವ್
  • ಸಿಎಂ ಬೊಮ್ಮಾಯಿ ದಾವೊಸ್ ಪ್ರವಾಸ: ರಾಜ್ಯದಲ್ಲಿ ಹೂಡಿಕೆ ಸಂಬಂಧ ಉದ್ಯಮಿಗಳೊಂದಿಗೆ ಚರ್ಚೆ
  • ಹೆಚ್.ಡಿ.ಕುಮಾರಸ್ವಾಮಿ, ಹೆಚ್​.ಡಿ.ಡಿಯಿಂದ 'ಜನತಾ ಜಲಧಾರೆ' ಬ್ರಹ್ಮಕಲಶ ಪ್ರತಿಷ್ಠಾಪನೆ
  • ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ
  • ಬೆಂಗಳೂರಿನ ಭಾ.ಜ.ಪ ಕಚೇರಿಯಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ
  • ಪ್ರಧಾನಿಯಾಗಿ ಮೊದಲ ಬಾರಿಗೆ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ 8 ವರ್ಷ ಪೂರ್ಣ
  • ಏಷ್ಯಾ ಕಪ್​ ಹಾಕಿ: ಇಂಡೋನೇಷ್ಯಾ ವಿರುದ್ಧ ಸೆಣಸಾಡಲಿರುವ ಭಾರತ
  • ವುಮೆನ್ಸ್​ ಟಿ20 ಚಾಲೆಂಜ್​: ಫೈನಲ್​ಗೇರಲು ಟ್ರೈಲ್​ ಬ್ಲೇಜರ್​ ಮತ್ತು ವೆಲಾಸಿಟಿ ನಡುವೆ ಅಂತಿಮ ಪಂದ್ಯ

ABOUT THE AUTHOR

...view details