ಕರ್ನಾಟಕ

karnataka

ETV Bharat / bharat

ದ್ವಿತೀಯ ಪಿಯುಸಿ ಫಲಿತಾಂಶ, ಬಿಎಸ್​ವೈ ಜಾಮೀನು ಅರ್ಜಿ ವಿಚಾರಣೆ: ಇಂದಿನ ಪ್ರಮುಖ ವಿದ್ಯಮಾನಗಳು - ಶನಿವಾರದ ಸುದ್ದಿಗಳು

ಇಂದಿನ ಪ್ರಮುಖ ಘಟನಾವಳಿಗಳ ಮುನ್ನೋಟ....

By

Published : Jun 18, 2022, 7:18 AM IST

  • ಬೆಳಗ್ಗೆ 11.30ಕ್ಕೆ ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಘೋಷಣೆ: ಪಿಯು ಕಚೇರಿಯಲ್ಲಿ ಶಿಕ್ಷಣ ಸಚಿವ ನಾಗೇಶ್ ಮಾಧ್ಯಮಗೋಷ್ಠಿ
  • ಡಿನೋಟಿಫಿಕೇಶನ್ ಪ್ರಕರಣ - ಜಾಮೀನು ಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿಕೆ - ಜನಪ್ರತಿನಿಧಿ ಕೋರ್ಟ್​ನಲ್ಲಿ ಇಂದು ವಿಚಾರಣೆ
  • ಅಗ್ನಿಪಥ ವಿರೋಧಿಸಿ ಪ್ರತಿಭಟನೆ: ಹೈದರಾಬಾದ್, ಉತ್ತರ ಪ್ರದೇಶ, ಬಿಹಾರ ಸೇರಿ ಹಲವೆಡೆ ಪೊಲೀಸ್ ಕಟ್ಟೆಚ್ಚರ - ಇಂದು ಬಿಹಾರ್ ಬಂದ್​ಗೆ ಕರೆ
  • ಕೊಮ್ಮಘಟ್ಟ ನೈಸ್ ಆಟದ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ
  • ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಶಿಕ್ಷಣ ವರ್ಗ ಸಮಾರೋಪ ಸಮಾರಂಭ - ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಎಂ ಬೊಮ್ಮಾಯಿ, ಕಟೀಲ್ ಭಾಗಿ
  • ಕುಮಾರ ಕೃಪ ಅತಿಥಿ ಗೃಹದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಭೆ
  • ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ ನಾಡಗೀತೆ, ಕುವೆಂಪುಗೆ ಅವಮಾನ ವಿವಾದ: ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಸಾಹಿತಿಗಳು, ಪ್ರಗತಿಪರರಿಂದ ಬೃಹತ್ ಪ್ರತಿಭಟನೆ
  • ಕೆಪಿಸಿಸಿ ಕಚೇರಿ - ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾಧ್ಯಮಗೋಷ್ಠಿ

ABOUT THE AUTHOR

...view details