ಕರ್ನಾಟಕ

karnataka

By

Published : Apr 27, 2021, 5:21 PM IST

Updated : Apr 27, 2021, 5:42 PM IST

ETV Bharat / bharat

ಕೋವಿಡ್ ವಾರ್ಡ್​ನಲ್ಲಿ ಡ್ಯಾನ್ಸ್ ಮಾಡಿ ಸೋಂಕಿತರಲ್ಲಿ ಉತ್ಸಾಹ ತುಂಬಿದ ವಿದ್ಯಾರ್ಥಿಗಳು..

ಮಹಾರಾಜ ಸಯ್ಯಾಜಿ ರಾವ್ ಯುನಿವರ್ಸಿಟಿಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿ ನೀರಸವಾಗಿದ್ದ ವಾತಾವರಣ ತಿಳಿಗೊಳಿಸಿದ್ದಾರೆ..

GUJARAT: MSU student's dance lifts infected patients mood
ಕೋವಿಡ್ ವಾರ್ಡ್​ನಲ್ಲಿ ಡ್ಯಾನ್ಸ್ ಮಾಡಿ ಸೋಂಕಿತರಲ್ಲಿ ಉತ್ಸಾಹ ತುಂಬಿದ ವಿದ್ಯಾರ್ಥಿಗಳು

ವಡೋದರಾ, (ಗುಜರಾತ್) :ಕೋವಿಡ್ ವಾರ್ಡ್​ನಲ್ಲಿ ರೋಗಿಗಳೊಂದಿಗೆ ವಿದ್ಯಾರ್ಥಿಗಳು ಪಿಪಿಇ ಕಿಟ್ ಧರಿಸಿ, ಡ್ಯಾನ್ಸ್ ಮಾಡಿದ ಘಟನೆ ರಾಜಸ್ಥಾನದ ವಡೋದರಾದಲ್ಲಿ ನಡೆದಿದೆ.

ಕೋವಿಡ್ ವಾರ್ಡ್​ನಲ್ಲಿ ವಿದ್ಯಾರ್ಥಿಗಳ ಡ್ಯಾನ್ಸ್​​

ವಡೋದರಾದಲ್ಲಿನ ಗೋತ್ರಿ ಆಸ್ಪತ್ರೆಯಲ್ಲಿರುವ ಕೋವಿಡ್​ ವಾರ್ಡ್​ಗೆ ಬಂದ ಮಹಾರಾಜ ಸಯ್ಯಾಜಿ ರಾವ್ ಯುನಿವರ್ಸಿಟಿಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದು, ಕೋವಿಡ್ ರೋಗಿಗಳಲ್ಲಿ ಉತ್ಸಾಹ ತುಂಬಿದ್ದಾರೆ. ಈ ಮೂಲಕ ನೀರಸವಾಗಿದ್ದ ವಾತಾವರಣ ತಿಳಿಗೊಳಿಸಿದ್ದಾರೆ.

ವಿದ್ಯಾರ್ಥಿಗಳು ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Last Updated : Apr 27, 2021, 5:42 PM IST

ABOUT THE AUTHOR

...view details