ಸೋಪಿಯಾನ( ಜಮ್ಮು ಕಾಶ್ಮೀರ): ಸೋಪಿಯಾನದಲ್ಲಿ ಶಂಕಿತ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಸಿಆರ್ಪಿಎಫ್ ಹಾಗೂ ಜಂಟಿ ನಾಕಾ ಪಾರ್ಟಿ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳ ಮೇಲೆ ಉಗ್ರರಿಂದ ಗುಂಡಿನ ದಾಳಿ - ಜಮ್ಮು ದಾಳಿ
ಸಿಆರ್ಪಿಎಫ್ ಹಾಗೂ ಜಂಟಿ ನಾಕಾ ಪಾರ್ಟಿ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ದಾಳಿಯಲ್ಲಿ ಯಾರೊಬ್ಬರಿಗೂ ಗಾಯವಾಗಿಲ್ಲ ಎಂದು ವರದಿಯಾಗಿದೆ..
ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು
ಆದರೆ, ದಾಳಿಯಲ್ಲಿ ಯಾವುದೇ ಸೈನಿಕರು ಗಾಯಗೊಂಡಿಲ್ಲ ಎಂದು ವರದಿಯಾಗಿದೆ. ಉಗ್ರರ ದಾಳಿಯಿಂದ ಎಚ್ಚೆತ್ತ ಸೇನಾಪಡೆ ಉಗ್ರರರಿಗಾಗಿ ಶೋಧ ಕೈಗೊಂಡಿದೆ.