ನವದೆಹಲಿ :ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ದೈನಂದಿನ ಬಳಕೆಯ ವಸ್ತುಗಳನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ಖಲ್ಸಾ ಏಡ್ ಸಂಸ್ಥೆಯು ಟಿಕ್ರಿ ಗಡಿಯಲ್ಲಿ ಕಿಸಾನ್ ಮಾಲ್ನ ಸ್ಥಾಪಿಸಿದೆ.
ಕಂಬಳಿ, ಬ್ರಷ್, ಟೂತ್‌ಪೇಸ್ಟ್, ಥರ್ಮಲ್, ಸ್ವೆಟರ್, ಜಾಕೆಟ್, ನಡುವಂಗಿ, ಕಂಬಳಿ, ಎಣ್ಣೆ, ವ್ಯಾಸಲೀನ್, ಸಾಕ್ಸ್, ಸೋಪ್, ಶ್ಯಾಂಪು, ಬಾಚಣಿಗೆ, ಮಫ್ಲರ್, ಒಡೊಮೊಸ್, ಹಾಲು, ಪ್ಯಾಡ್ ಮತ್ತು ಬೂಟುಗಳನ್ನು ಒದಗಿಸುತ್ತಿದೆ.