ಕರ್ನಾಟಕ

karnataka

ETV Bharat / bharat

ತೆರಿಗೆ ವಂಚನೆ: ಚೆನ್ನೈನ 10 ಸ್ಥಳಗಳಲ್ಲಿ ಐಟಿ ದಾಳಿ

ತೆರಿಗೆ ವಂಚನೆ ಕುರಿತು ವರದಿಗಳನ್ನು ಪಡೆದ ನಂತರ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ ಚೆನ್ನೈನ 10 ಸ್ಥಳಗಳಲ್ಲಿ ಆದಾಯ - ತೆರಿಗೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

Income-tax searches underway at 10 locations in Chennai
ಚೆನ್ನೈನ 10 ಸ್ಥಳಗಳಲ್ಲಿ ಐಟಿ ದಾಳಿ

By

Published : Nov 27, 2020, 1:02 PM IST

ಚೆನ್ನೈ: (ತಮಿಳುನಾಡು):ತೆರಿಗೆ ವಂಚಿಸಿದ ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚೆನ್ನೈನ 10 ಸ್ಥಳಗಳಲ್ಲಿ ದಾಳಿ ನಡೆಸಿದ್ದು, 50ಕ್ಕೂ ಹೆಚ್ಚು ಅಧಿಕಾರಿಗಳು ಶೋಧದಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೆರಿಗೆ ವಂಚಿಸಿದ ಕುರಿತು ಕೈ ಸೇರಿರುವ ವರದಿಗಳನ್ನು ಆಧರಿಸಿ ಪರಿಶೀಲನೆ ನಡೆಸಲು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಮಧ್ಯಾಹ್ನ 12 ಗಂಟೆಯ ನಂತರ ಮೂಲ ಮಾಹಿತಿಯನ್ನು ದೆಹಲಿ ಪ್ರಧಾನ ಕಚೇರಿಯಿಂದ ಬಿಡುಗಡೆ ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ABOUT THE AUTHOR

...view details