ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

Important national events, Important national events to look for today, 7am news, 7am news today, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

By

Published : Feb 24, 2021, 6:59 AM IST

ರಾಜ್ಯ...

  • ಬೆಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವ ಬಗ್ಗೆ ಆತ್ಮಾವಲೋಕನ ಸಭೆ
  • ಬೆಳಗ್ಗೆ 9ಕ್ಕೆ ಕಾವೇರಿಯಲ್ಲಿ ಸಿಎಂರನ್ನು ಭೇಟಿ ಮಾಡಲಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಶಹನವಾಜ್ ಹುಸೇನ್
  • ಬೆಳಗ್ಗೆ 9.30ಕ್ಕೆ ಸಿಎಂರನ್ನು ಭೇಟಿ ಮಾಡಲಿರುವ ಹಿರಿಯ ಸಾಹಿತಿ ಗೋರೂರು ಚನ್ನಬಸಪ್ಪ
  • ಮಧ್ಯಾಹ್ನ 12ಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ

ರಾಷ್ಟ್ರೀಯ...

  • ಟೂಲ್​ಕಿಟ್​ ಪ್ರಕರಣದ ಆರೋಪಿ ಪರಿಸರ ಕಾರ್ಯಕರ್ತೆ ದಿಶಾ ರವಿ ತಿಹಾರ್ ಜೈಲಿನಿಂದ ಬಿಡುಗಡೆ
  • ಕೊರೊನಾ: ವೇಗವಾಗಿ ಬೆಳೆಯುತ್ತಿರುವ ಸೋಂಕಿನ ಬಗ್ಗೆ 5 ರಾಜ್ಯಗಳಿಗೆ ಪತ್ರ ಬರೆದ ಆರೋಗ್ಯ ಸಚಿವಾಲಯ
  • ಶಿರಡಿ ಭಕ್ತರು ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ದೇವಸ್ಥಾನಕ್ಕೆ ಭೇಟಿ ನೀಡಬಹುದು
  • 5 ರಾಜ್ಯಗಳಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮೊದಲು ಇಂದು ಸಭೆ ನಡೆಸಲಿರುವ ಚುನಾವಣಾ ಆಯೋಗ
  • ಇಂದು ಬಜೆಟ್ ಮಂಡಿಸಲಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
  • ಇಂದಿನಿಂದ ತೆಲಂಗಾಣದಲ್ಲಿ 6, 7 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳು ಪ್ರಾರಂಭ
  • ನವದೆಹಲಿಯಲ್ಲಿ ಮುಂದುವರಿದ ಅನ್ನದಾತರ ಪ್ರತಭಟನೆ
  • ಇಂದಿನಿಂದ ಭಾರತ-ಇಂಗ್ಲೆಂಡ್​ ನಡುವೆ ಮೂರನೇ ಟೆಸ್ಟ್​ ಪ್ರಾರಂಭ
  • ಇಂದು ತೆಲುಗು ನಟ ನಾನಿಗೆ ಜನ್ಮದಿನದ ಸಂಭ್ರಮ
  • ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಜನ್ಮದಿನ
  • ಜಯಲಲಿತಾ ಜನ್ಮ ವಾರ್ಷಿಕೋತ್ಸವ
  • ನಟಿ ಶ್ರೀದೇವಿ ಪುಣ್ಯಸ್ಮರಣೆ

ABOUT THE AUTHOR

...view details