ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

Important national events, Important national events to look for today, 7am news, 7am news today, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

By

Published : Feb 23, 2021, 7:06 AM IST

Updated : Feb 23, 2021, 7:15 AM IST

ರಾಜ್ಯ...

  • ಬೆಳಗ್ಗೆ 10ಕ್ಕೆ ಕೃಷ್ಣದಲ್ಲಿ ಸಿಎಂ ಭೇಟಿ ಮಾಡಲಿರುವ ಪುತ್ತಿಗೆ, ಬೇಲಿ ಮಠದ ಸ್ವಾಮೀಜಿಗಳು
  • ಬೆಳಗ್ಗೆ 10.5ಕ್ಕೆ ಕೃಷ್ಣದಲ್ಲಿ ಸಿಎಂ ಭೇಟಿ ಮಾಡಲಿರುವ ಸಂಸದ ಕರಡಿ ಸಂಗಣ್ಣ ಮತ್ತು ಕೊಪ್ಪಳ ಜಿಲ್ಲಾ ಜನಪ್ರತಿನಿಧಿಗಳ ನಿಯೋಗ
  • ಬೆಳಗ್ಗೆ 10.15ಕ್ಕೆ ಸಿಎಂ ಭೇಟಿ ಮಾಡಲಿರುವ ಬೀದರ್ ಜಿಲ್ಲಾ ಜನಪ್ರತಿನಿಧಿಗಳ ನಿಯೋಗ
  • ಬೆಳಗ್ಗೆ 10.20ಕ್ಕೆ ಕೃಷಿ ಸಿಎಂಗೆ ಬೆಲೆ ನಿಗದಿ ಆಯೋಗದಿಂದ ಸಿರಿಧಾನ್ಯಗಳ ಆರ್ಥಿಕತೆ ಬಗ್ಗೆ ವರದಿ ಸಲ್ಲಿಕೆ
  • ಬೆಳಗ್ಗೆ 10.30ಕ್ಕೆ ಸಿಎಂ ಭೇಟಿಮಾಡಲಿರುವ ಎಫ್ ಕೆ ಸಿಸಿಐ ನಿಯೋಗ
  • ಬೆಳಗ್ಗೆ 11 ರಿಂದ ಸಂಜೆವರೆಗೆ ಕೃಷ್ಣದಲ್ಲಿ ಸಿಎಂ ಬಜೆಟ್ ಮತ್ತು ಸಂಪಾದಕರ ಜತೆಗಿನ ಸಭೆಗಳು
  • ಮಧ್ಯಾಹ್ನ 2ಕ್ಕೆ, ಮಲ್ಲೇಶ್ವರಂ - ಹೊಸಬರ ಕರ್ತೃ ಸಿನಿಮಾ ಪ್ರೆಸ್ ಮಿಟ್
  • ಸಂಜೆ 4ಕ್ಕೆ ಯಶವಂತಪುರನಲ್ಲಿ ಸ್ಕೇರಿ ಫಾರೆಸ್ಟ್ ಸಿನಿಮಾದ ಟೀಸರ್ ಬಿಡುಗಡೆ
  • ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲೆಗಳ ಸಂಘಟನೆಗಳಿಂದ ಇಂದು ಬೃಹತ್ ಪ್ರತಿಭಟನೆ

ರಾಷ್ಟ್ರೀಯ...

  • ಬಂಗಾಳದಲ್ಲಿ ಆಸ್ಪತ್ರೆ ಉದ್ಘಾಟಿಸಲಿರುವ ಪ್ರಧಾನಿ ಮೋದಿ
  • ತೆಲಂಗಾಣಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಜ್ಯ ವ್ಯವಹಾರಗಳ ಉಸ್ತುವಾರಿ ತರುಣ್​ಚುಗ್
  • ಭದ್ರಾಚಲಂ ರಾಮಾಯಣ ಸನ್ನಧಿಯಲ್ಲಿ ಭೀಷ್ಮ ಏಕಾದಶಿ ಆಚರಣೆ
  • ಆಂಧ್ರಪ್ರದೇಶದಲ್ಲಿ ಮಧ್ಯಾಹ್ನ 2.30 ಕ್ಕೆ ಅಂತರ್ವೇದಿ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
  • ಜೈಪುರ: ಬಿಜೆಪಿ ಕೋರ್ ಕಮಿಟಿ ಸಭೆ
  • ಪಮೆಲಾ ಗೋಸ್ವಾಮಿ ಪ್ರಕರಣ: ಸಂಜೆ 4ಕ್ಕೆ ಪೊಲೀಸರ ಮುಂದೆ ಹಾಜರಾಗಲಿರುವ ಬಿಜೆಪಿ ಮುಖಂಡ ರಾಕೇಶ್ ಸಿಂಗ್
  • ಬಂಗಾಳ: ಇಂದು ಸಿಬಿಐ ವಿಚಾರಣೆ ಎದುರಿಸಲಿರುವ ಅಭಿಷೇಕ್ ಬ್ಯಾನರ್ಜಿ ಪತ್ನಿ
  • ಕಿಸಾನ್ ಪಂಚಾಯತ್ ಹಿನ್ನೆಲೆ ಇಂದು ಮಥುರಾಕ್ಕೆ ಭೇಟಿ ನೀಡಲಿರುವ ಪ್ರಿಯಾಂಕಾ ಗಾಂಧಿ
  • ಗುಜರಾತ್ ನಾಗರಿಕ ಚುನಾವಣೆಗಳು: ಬೆಳಗ್ಗೆ 8 ರಿಂದ ಮತ ಎಣಿಕೆ ಪ್ರಾರಂಭ
  • ಟೂಲ್​ಕಿಟ್​ ಪ್ರಕರಣ: ದಿಶಾ ರವಿ ಜಾಮೀನು ಅರ್ಜಿ ವಿಚಾರಣೆ
  • ವಿಶ್ವ ಜಾದೂಗಾರರ ದಿನಾಚರಣೆ
Last Updated : Feb 23, 2021, 7:15 AM IST

ABOUT THE AUTHOR

...view details