ಕರ್ನಾಟಕ

karnataka

ETV Bharat / bharat

ಕರಾವಳಿಗೆ ಸಿಎಂ ಭೇಟಿ, ಚಾಮರಾಜಪೇಟೆ ಬಂದ್‌, ಶಿವಣ್ಣನ ಹುಟ್ಟುಹಬ್ಬ ಸೇರಿ ಇಂದಿನ ವಿದ್ಯಮಾನಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

important national and state events, important national and state events to look for today, News today 7am, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಬೆಳಗ್ಗೆ 7 ಗಂಟೆಯ ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Jul 12, 2022, 7:12 AM IST

Updated : Jul 12, 2022, 7:36 AM IST

  • ಕರಾವಳಿ ಜಿಲ್ಲೆಗಳು ಮತ್ತು ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ, ಪರಿಶೀಲನೆ
  • ರಾಜ್ಯದಲ್ಲಿ ಕೊಂಚ ತಗ್ಗಿದ ಮಳೆರಾಯನ ಆರ್ಭಟ: ಕರಾವಳಿ ಹಾಗು ವಿವಿಧ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌
  • ಈದ್ಗಾ ಮೈದಾನ ವಿವಾದ: ವಿವಿಧ ಸಂಘಟನೆಗಳಿಂದ ಬೆಂಗಳೂರಿನ ಚಾಮರಾಜಪೇಟೆ ಬಂದ್‌ಗೆ ಕರೆ
  • ಬೆಳಗ್ಗೆ 10.30ಕ್ಕೆ ಮಲ್ಲೇಶ್ವರಂನಲ್ಲಿ ರಾಗಿಣಿ ಅಭಿನಯದ ಸಾರಿ ಸಿನಿಮಾದ ಮೊದಲ ಹಾಡು ಬಿಡುಗಡೆ
  • ಬೆಳಗ್ಗೆ 11ಕ್ಕೆ ಹೋಟೆಲ್ ಶಾಂಗ್ರಿ ಲಾದಲ್ಲಿ ಉತ್ತಮ ಆಡಳಿತ ಕುರಿತು ಪ್ರಾದೇಶಿಕ ಸಮ್ಮೇಳನ ಸಮಾರೋಪ ಸಮಾರಂಭ
  • ಮಧ್ಯಾಹ್ನ 12ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಸುದ್ದಿಗೋಷ್ಟಿ
  • ಮಧ್ಯಾಹ್ನ 12ಕ್ಕೆ ರೇಣುಕಾಂಬ ಥಿಯೇಟರ್​​ನಲ್ಲಿ ಪಾಪ ಸಿನಿಮಾದ ಸುದ್ದಿಗೋಷ್ಟಿ
  • ದಿಯೋಘರ್, ಪಾಟ್ನಾ, ಬಾಬಾ ಬೈದ್ಯನಾಥ ಧಾಮಕ್ಕೆ ಪ್ರಧಾನಿ ಮೋದಿ ಭೇಟಿ
  • ಫ್ರಾನ್ಸ್: ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ
  • ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಹುಟ್ಟುಹಬ್ಬ
  • ಕ್ರಿಕೆಟ್‌: ಭಾರತ-ಇಂಗ್ಲೆಂಡ್‌ ನಡುವಣ ಮೊದಲ ಏಕದಿನ ಪಂದ್ಯ, ಸ್ಥಳ- ದಿ ಓವಲ್, ಲಂಡನ್. ಸಂಜೆ-5.30ಕ್ಕೆ
Last Updated : Jul 12, 2022, 7:36 AM IST

ABOUT THE AUTHOR

...view details