ರಾಜ್ಯ.
- ಬೆಳಗ್ಗೆ 10ಕ್ಕೆ 1ರಿಂದ 9 ನೆ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸುವ ಬಗ್ಗೆ ಸಚಿವ ಸುರೇಶ್ ಕುಮಾರ್ ತುರ್ತು ಸಭೆ
- ಬೆಳಗ್ಗೆ 10.30ಕ್ಕೆ ವಿಧಾನಸೌಧದಲ್ಲಿ ಬಾಬು ಜಗಜೀವನ ರಾಮ್ ಪ್ರತಿಮೆಗೆ ಸಿಎಂ ಮಾಲಾರ್ಪಣೆ
- ಬೆಳಗ್ಗೆ11ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆ
- ಬೆಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
- ಬೆಳಗ್ಗೆ 11ಕ್ಕೆ ಬಿಡಿಎ ಕಚೇರಿ - ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿ ಮಾಧ್ಯಮಗೋಷ್ಟಿ
- ಮಧ್ಯಾಹ್ನ 12ಕ್ಕೆ ಪಾರ್ಕ್ ಹೋಟೆಲ್ನಲ್ಲಿ ಮಿನರಲ್ ಕೈಗಾರಿಕೆಗಳ ಒಕ್ಕೂಟದ ಮಾಧ್ಯಮಗೋಷ್ಟಿ
- ಸಂಜೆ 4.30ಕ್ಕೆ ಯಶವಂತಪುರದಲ್ಲಿ ಅದಿತಿ ನವೀನ್, ಕೃತಿ ಗೌಡ ಅಭಿನಯದ ಬ್ರೇಕ್ ಫೈಲ್ಯೂರ್ ಚಿತ್ರದ ಆಡಿಯೋ ಬಿಡುಗಡೆ
- ಸಂಜೆ 6.30ಕ್ಕೆ ಮಲ್ಲೇಶ್ವರಂನಲ್ಲಿ ಅಚ್ಯುತ್ ಕುಮಾರ್ ಈಸ್ಟರ್ ನರೋಹನಾ ಅಭಿನಯದ ಡಿಎನ್ಎ ಚಿತ್ರದ ಮಾಧ್ಯಮಗೋಷ್ಟಿ
- ಸಂಜೆ 7ಕ್ಕೆ ಕೃಷ್ಣದಲ್ಲಿ ರ್ವಾಂಡ ಕಮಿಷನರ್ ನಿಯೋಗದ ಜತೆ ಸಿಎಂ ಸಭೆ
- ಸಂಜೆ 7.30ಕ್ಕೆ ಕೃಷ್ಣದಲ್ಲಿ ಅಮೆರಿಕ ಮೂಲದ ಟ್ರೈಟನ್ ಸಿಎಓ ಜತೆ ಸಿಎಂ ವರ್ಚುಯಲ್ ಸಭೆ
- ಇಂದಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಎಂಟು ದಿನ ಉಪ ಚುನಾವಣಾ ಪ್ರಚಾರಕ್ಕಾಗಿ ಪ್ರವಾಸ
- ಇಂದು ನಟಿ ರಶ್ಮಿಕಾ ಮಂದಣ್ಣಗೆ ಜನ್ಮದಿನದ ಸಂಭ್ರಮ