- ಬೆಳಗ್ಗೆ 11 ಗಂಟೆಯಿಂದ ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಆರಂಭ, ಮಧ್ಯಾಹ್ನದ ಬಳಿಕ ಫಲಿತಾಂಶ ಪ್ರಕಟ
- ಇಡಿ ವಿಚಾರಣೆಗೆ ಸೋನಿಯಾ ಗಾಂಧಿ ಹಾಜರು, ಬೆಂಗಳೂರು ಸೇರಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ
- ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಸಂಬಂಧ ನ್ಯಾ.ಕೆ.ಭಕ್ತವತ್ಸಲ ಆಯೋಗದ ವರದಿ ಸಲ್ಲಿಕೆ
- ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಹುತಾತ್ಮರ ದಿನ ಆಚರಣೆ, ಪಕ್ಷದಿಂದ ಬೃಹತ್ ರ‍್ಯಾಲಿ
- ಇಟಲಿಯ ಪ್ರಧಾನಿ ದ್ರಾಘಿ ಸಂಸತ್ನಲ್ಲಿ ರಾಜೀನಾಮೆ ಘೋಷಣೆ ಸಾಧ್ಯತೆ
- ಶ್ರೀಲಂಕಾ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ
- ದಸರಾ ಸಿದ್ಧತೆ ಕುರಿತು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಸಭೆ
- ಬೆಂಗಳೂರಿನಲ್ಲಿ ಯುನಿಕಾರ್ನ್ ದಕ್ಷಿಣ ವಲಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಭಾಗಿ
- ಮಲ್ಲೇಶ್ವರಂನಲ್ಲಿ ನಟ ಪೃಥ್ವಿ ಅಂಬರ್ ಅಭಿನಯದ 'ದೂರದರ್ಶನ' ಸಿನೆಮಾ ಫಸ್ಟ್ ಲುಕ್ ಬಿಡುಗಡೆ
ರಾಷ್ಟ್ರಪತಿ ಚುನಾವಣೆ ಫಲಿತಾಂಶ, ಇಡಿ ವಿಚಾರಣೆ ಎದುರಿಸಲಿರುವ ಸೋನಿಯಾ|ಇಂದಿನ ವಿದ್ಯಮಾನಗಳು - ಇಂದಿನ ವಿದ್ಯಮಾನಗಳು
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..
ಇಂದಿನ ವಿದ್ಯಮಾನಗಳು