ಕರ್ನಾಟಕ

karnataka

ETV Bharat / bharat

ಕರಾವಳಿಯಲ್ಲಿ ರೆಡ್​ ಅಲರ್ಟ್​ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳಿವು - ಇಂದಿನ ವಿದ್ಯಮಾನಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

IMPORTANT EVENTS TO LOOK FOR TODAY
ಇಂದು ನಡೆಯುವ ಪ್ರಮುಖ ಬೆಳವಣಿಗೆ

By

Published : Jul 11, 2022, 7:03 AM IST

  • ಕರಾವಳಿಯಲ್ಲಿ ರೆಡ್​ ಅಲರ್ಟ್​: ದಕ್ಷಿಣಕನ್ನಡ, ಉಡುಪಿಯಲ್ಲಿ ಶಾಲೆಗಳಿಗೆ ರಜೆ ವಿಸ್ತರಣೆ
  • ತೆಲಂಗಾಣಕ್ಕೆ ಭಾರಿ ಮಳೆ ಮುನ್ಸೂಚನೆ: ಇಂದಿನಿಂದ 3 ದಿನಗಳ ಕಾಲ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ
  • ಮೇಘ ಸ್ಫೋಟದ ಬಳಿಕ ಇಂದಿನಿಂದ ಅಮರನಾಥ ಯಾತ್ರೆ ಪುನರಾರಂಭ
  • ದೇಶದ 200ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟೆಶಿಪ್ ಮೇಳ ಆಯೋಜನೆ
  • ಗೋವಾ ಕಾಂಗ್ರೆಸ್​ನಿಂದ ನೂತನ ಪ್ರತಿಪಕ್ಷದ ನಾಯಕನ ನೇಮಕ
  • ಕಲಬುರಗಿಗೆ ಭಾರಿ ಮಳೆ ಮುನ್ಸೂಚನೆ: ಶಾಲಾ-ಕಾಲೇಜುಗಳಿಗೆ ರಜೆ
  • ದಾವಣಗೆರೆಯಲ್ಲಿ ವಿಶ್ವಕರ್ಮ ಜನಜಾಗೃತಿ ಸಮಾವೇಶ, ವಿವಿಧ ಪೀಠಾಧಿಪತಿಗಳು ಭಾಗಿ
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ಯುವ ಧ್ವನಿ ಕಾರ್ಯಕ್ರಮ
  • ಚಿತ್ರಕಲಾ ಪರಿಷತ್​​ನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಜನ್ಮದಿನ ಆಚರಣೆ
  • ಕೆಪಿಸಿಸಿ ಕಚೇರಿಯಲ್ಲಿ ಎನ್ಎಸ್​​ಯುಐ ಸಭೆ ನಡೆಸಲಿರುವ ಡಿ.ಕೆ.ಶಿವಕುಮಾರ್​
  • ನಟ ಅವಿನಾಶ್ ನರಸಿಂಹರಾಜ್ ಅಭಿನಯದ 'ಚೇಸ್' ಸಿನೆಮಾ ಸುದ್ದಿಗೋಷ್ಠಿ

ABOUT THE AUTHOR

...view details