ಕರ್ನಾಟಕ

karnataka

ETV Bharat / bharat

ರಾಜ್ಯಾದ್ಯಂತ ಲಾಕ್​ಡೌನ್​ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಸುದ್ದಿ

ರಾಜ್ಯ, ರಾಷ್ಟ್ರೀಯ ಸೇರಿದಂತೆ ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ..

Here are the important events to look for today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : May 10, 2021, 6:55 AM IST

  • ಇಂದಿನಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ರಾಜ್ಯಾದ್ಯಂತ ಲಾಕ್‌ಡೌನ್ 2.O ಜಾರಿ
  • ರಾಜ್ಯದಲ್ಲಿ 18 ರಿಂದ 44 ವರ್ಷ ವಯಸ್ಸಿನವರಿಗೆ ಕೋವಿಡ್-19 ಲಸಿಕೆ
  • ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಂಜೆ 6ಕ್ಕೆ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ
  • ಬೆಳಗ್ಗೆ 11 ಗಂಟೆಗೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ಮೀಟಿಂಗ್​
  • ಬೆಂಗಳೂರು ಮೆಟ್ರೊ ರೈಲು ಯೋಜನೆ ಸಂಬಂಧ ಬೆಂಗಳೂರು ನಗರ ಯೋಜನಾ ಸಮಿತಿ ಸಭೆ
  • ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆ ಸಂಬಂಧ ಸಲ್ಲಿಸಿರುವ ಪಿಐಎಲ್​ಗಳ ವಿಚಾರಣೆ
  • ಬಿಬಿಎಂಪಿ ಬೆಂಗಳೂರು ಪೂರ್ವ ವಲಯ ಕೊರೊನಾ ನಿಯಂತ್ರಣ ಪರಿಶೀಲನೆ ಸಭೆ
  • ಅಸ್ಸೋಂ ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಪ್ರಮಾಣವಚನ ಸ್ವೀಕಾರ
  • ಬಂಗಾಳದಲ್ಲಿ 43 ನೂತನ ಸಂಪುಟ ಸದಸ್ಯರಿಂದ ಪ್ರಮಾಣವಚನ
  • ಕೊರೊನಾ ಹೆಚ್ಚಳ ಹಿನ್ನೆಲೆ, ತಮಿಳುನಾಡಿನಲ್ಲಿ ಇಂದಿನಿಂದ 14 ದಿನಗಳವರೆಗೆ ಲಾಕ್​ಡೌನ್​
  • ಪಶ್ಚಿಮ ಬಂಗಾಳದಲ್ಲಿ ನೂತನ ಸಂಪುಟ ಸಚಿವರೊಂದಿಗೆ ಸಿಎಂ ಮಮತಾ ಬ್ಯಾನರ್ಜಿ ಸಭೆ
  • ಜಾರ್ಖಂಡ್​ನಲ್ಲಿ ಸಿಎಂ ಹೇಮಂತ್​ ಸೊರೆನ್​ ನೇತೃತ್ವದಲ್ಲಿ ಕೊರೊನಾ ಪರಿಶೀಲನಾ ಮೀಟಿಂಗ್​
  • ಛತ್ತೀಸ್​ಗಡದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಸಿಎಂ ಭೂಪೇಶ್​ ಬಾಘೆಲ್​ ಭಾಗಿ
  • ಹಿಮಾಚಲ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಅವರಿಂದ ಕೋವಿಡ್​ ಕರ್ಫ್ಯೂ ಬಗ್ಗೆ ಸಭೆ

ABOUT THE AUTHOR

...view details