ನವದೆಹಲಿ:2019ರಲ್ಲಿ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಇದೇ ಮೊದಲ ಸಲ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಮಾಡಿದೆ. ಇಂದು 43 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಇದರಲ್ಲಿ 15 ಮಂದಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗಿದೆ. ಇದೇ ವೇಳೆ, 7 ಸಚಿವರಿಗೆ ಮುಂಬಡ್ತಿ ದೊರೆತಿದೆ. ಅವರ ಹೆಸರುಗಳು ಈ ಕೆಳಗಿನಂತಿವೆ.
ಕ್ಯಾಬಿನೆಟ್ ದರ್ಜೆ ಸಚಿವರು
- ನಾರಾಯಣ್ ರಾಣೆ
- ಸರ್ಬಾನಂದ್ ಸೋನೊವಾಲ್
- ಡಾ. ವೀರೇಂದ್ರ ಕುಮಾರ್
- ಜ್ಯೋತಿರಾದಿತ್ಯ ಸಿಂಧಿಯಾ
- ರಾಮಚಂದ್ರ ಪ್ರಸಾದ್ ಸಿಂಗ್
- ಅಶ್ವಿನಿ ವೈಷ್ಣವ್
- ಪಶುಪತಿ ಕುಮಾರ್ ಪಾರ್ಸಾ
- ಕಿರಣ್ ರಿಜಿಜು
- ಆರ್.ಕೆ ಸಿಂಗ್
- ಹರ್ದೀಪ್ ಸಿಂಗ್ ಪುರಿ
- ಮನ್ಸುಖ್ ಮಾಂಡವಿಯಾ
- ಭೂಪೇಂದರ್ ಯಾದವ್
- ಜಿ. ಕಿಶನ್ ರೆಡ್ಡಿ
- ಅನುರಾಗ್ ಸಿಂಗ್ ಠಾಕೂರ್
- ಪುರುಷೋತ್ತಮ್ ರೂಪಾಲ್