ಕರ್ನಾಟಕ

karnataka

ETV Bharat / bharat

ಸಿಎಂ ಬೊಮ್ಮಾಯಿ ಐಸೋಲೇಷನ್‌ ಮುಕ್ತಾಯ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - important national and regional news today

ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ.

important news today
ಸಿಎಂ ಬೊಮ್ಮಾಯಿ ಐಸೋಲೇಷನ್‌ ಮುಕ್ತಾಯ ಸೇರಿ ಇಂದಿನ ಪ್ರಮುಖ ಸುದ್ದಿಗಳ ಹೀಗಿವೆ...

By

Published : Jan 16, 2022, 6:57 AM IST

Updated : Jan 16, 2022, 7:06 AM IST

  • ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್‌ ಸೋಂಕಿತರಾಗಿದ್ದು ಅವರ ಐಸೋಲೇಷನ್‌ ಅವಧಿ ಇವತ್ತಿಗೆ ಮುಕ್ತಾಯಗೊಳ್ಳುತ್ತಿದೆ.
  • ಮಧ್ನಾಹ್ನ 12ಕ್ಕೆ ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ
  • ಬೆ.11.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ವೀಕೆಂಡ್ ಕರ್ಫ್ಯೂ ವಿರುದ್ಧ ವಾಟಾಳ್ ನಾಗರಾಜ್‌ ಪ್ರತಿಭಟನೆ
  • ಅಸ್ಸೋಂನಲ್ಲಿ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧ
  • ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ vs ಪಾಟ್ನಾ ಪರೇಟ್ಸ್‌, ತಮಿಳ್‌ ತಲೈವಾಸ್‌ vs ಪಿಂಕ್‌ ಪ್ಯಾಂಥರ್ಸ್ ಫೈಟ್‌
  • ಸರ್ಬಿಯಾದ ಟೆನಿಸ್‌ ಆಟಗಾರ ಜೋಕೋವಿಕ್ ವೀಸಾ ರದ್ದು ಮಾಡಿದ್ದ ಆಸ್ಟ್ರೇಲಿಯಾ ನಡೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ
Last Updated : Jan 16, 2022, 7:06 AM IST

For All Latest Updates

TAGGED:

ABOUT THE AUTHOR

...view details