ಭುವನೇಶ್ವರ್ (ಒಡಿಶಾ):ಪದ್ಮ ಭೂಷಣ್ ಪ್ರಶಸ್ತಿ ಪುರಸ್ಕೃತ ಹಾಗೂ ರಾಜ್ಯಸಭಾ ಸದಸ್ಯ ರಘುನಾಥ್ ಮೊಹಪಾತ್ರ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಕೋವಿಡ್ ದೃಢಪಟ್ಟಿದ್ದ ಹಿನ್ನೆಲೆ ಭುವನೇಶ್ವರ್ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ರಾಜ್ಯಸಭಾ ಸದಸ್ಯ ರಘುನಾಥ್ ಮೊಹಪಾತ್ರ ಕೋವಿಡ್ಗೆ ಬಲಿ - ರಾಜ್ಯಸಭಾ ಸಂಸದ ರಘುನಾಥ್ ಮೊಹಪಾತ್ರ ಕೋವಿಡ್ಗೆ ಬಲಿ
ಸಂಸದರ ನಿಧನಕ್ಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ..
ರಾಜ್ಯಸಭಾ ಸಂಸದ ರಘುನಾಥ್ ಮೊಹಪಾತ್ರ ಕೋವಿಡ್ಗೆ ಬಲಿ
ಇವರಿಗೆ ಏಪ್ರಿಲ್ 22ರಂದು ಕೋವಿಡ್ ದೃಢಪಟ್ಟಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸರ್ವ ಪ್ರಯತ್ನದ ನಂತರವೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಂಸದರ ನಿಧನಕ್ಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.