ಕರ್ನಾಟಕ

karnataka

ETV Bharat / bharat

93 ವರ್ಷದ ಕೊರೊನಾ ರೋಗಿಯ ಜನ್ಮದಿನ ಆಚರಿಸಿದ ವೈದ್ಯರು

ಒಡಿಶಾದ ಕಿಮ್ಸ್ ಆಸ್ಪತ್ರೆಯ ಐಸಿಯು ಅನ್ನು ಸಿಂಗರಿಸಿ ಗೋಪ ಬಂಧು ಅವರ ಹುಟ್ಟುಹಬ್ಬವನ್ನು ಯೋಗ್ಯ ಸಿಬ್ಬಂದಿ ಆಚರಿಸಿದರು.

Birthday surprise for 93-year-old COVID patient in ICU
93 ವರ್ಷದ ಕೊರೊನಾ ರೋಗಿಯ ಜನ್ಮದಿನ ಆಚರಿಸಿದ ವೈದ್ಯರು

By

Published : Jun 12, 2021, 2:48 PM IST

ಬಾಲಂಗೀರ್ (ಒಡಿಶಾ): ಕಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್​ನಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ 93 ವರ್ಷದ ಗೋಪಬಂಧು ಮಿಶ್ರಾ ಅವರ ಜನ್ಮದಿನವನ್ನು ಆರೋಗ್ಯ ಸಿಬ್ಬಂದಿ ಆಚರಿಸಿದ್ದಾರೆ.

93 ವರ್ಷದ ಕೊರೊನಾ ರೋಗಿಯ ಜನ್ಮದಿನ ಆಚರಿಸಿದ ವೈದ್ಯರು

ಏಕೆಂದರೆ ಕೆಲವು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಗೋಪಬಂಧು ಅವರ ಜನ್ಮದಿನ ಆಚರಿಸಿದರು. ಆಸ್ಪತ್ರೆಯ ಸಿಬ್ಬಂದಿ ಅವರಿಗೆ ಬರ್ತ್​ಡೇ ಕ್ಯಾಪ್​ ತೊಡಿಸಿ ಹುಟ್ಟುಹಬ್ಬ ಆಚರಿಸಿದರು.

ಐಸಿಯು ಸಿಂಗರಿಸಿ ಗೋಪಬಂಧು ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಒಡಿಶಾದ ಬಾಲಂಗೀರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೂಡ ಗೋಪಬಂಧು ಮಿಶ್ರಾ ಅವರ ಜನ್ಮದಿನವನ್ನು ಆಚರಿಸುವ ಫೋಟೋಗಳನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details