ಕರ್ನಾಟಕ

karnataka

ETV Bharat / bharat

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ? - ಕೆಆರ್​ಎಸ್

ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಕೆಆರ್​ಎಸ್​ ಹೊರತುಪಡಿಸಿ ಎಲ್ಲ ಜಲಾಶಯಗಳಲ್ಲೂ ಉತ್ತಮವಾಗಿ ನೀರು ಶೇಖರಣೆಯಾಗುತ್ತಿದೆ.

ಜಲಾಶಯ

By

Published : Jul 11, 2019, 11:34 AM IST

  • ಕೆಆರ್​​ಎಸ್​​ ಜಲಾಶಯ
  • ಗರಿಷ್ಠ ಮಟ್ಟ: 124.80 ಅಡಿ
  • ನೀರಿನ ಮಟ್ಟ: 87.10 ಅಡಿ
  • ಒಳ ಹರಿವು: 6698 ಕ್ಯೂಸೆಕ್
  • ಹೊರ ಹರಿವು: 387 ಕ್ಯೂಸೆಕ್
  • ಹೇಮಾವತಿ ಜಲಾಶಯ
  • ಗರಿಷ್ಠ ಮಟ್ಟ: 2922.00 ಅಡಿ (37.103 ಟಿಎಂಸಿ)
  • ಇಂದಿನ ಮಟ್ಟ: 2883.25 (10.98 ಟಿಎಂಸಿ)
  • ಒಳ ಹರಿವು: 11298 ಕ್ಯೂಸೆಕ್
  • ಹೊರ ಹರಿವು: ನದಿಗೆ 200 ಕ್ಯೂಸೆಕ್
  • ತುಂಗಭದ್ರಾ ಜಲಾಶಯ
  • ಗರಿಷ್ಠ ಮಟ್ಟ:1633 ಅಡಿ
  • ಇಂದಿನ ಮಟ್ಟ: 1582.43 ಅಡಿ
  • ಒಳ ಹರಿವು: 12932 ಕ್ಯೂಸೆಕ್
  • ಹೊರ ಹರಿವು: 139 ಕ್ಯೂಸೆಕ್
  • ಕಬಿನಿ ಜಲಾಶಯ
  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ಮಟ್ಟ: 66.85 ಅಡಿ
  • ಕಳೆದ ವರ್ಷ ಇದೇ ದಿನ: 82.22 ಅಡಿ
  • ಒಳ ಹರಿವು: 6161 ಕ್ಯೂಸೆಕ್
  • ಹೊರ ಹರಿವು: 500 ಕ್ಯೂಸೆಕ್
  • ಭದ್ರಾ ಜಲಾಶಯ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 132.7 ಅಡಿ
  • ಕಳೆದ ವರ್ಷ ಇದೇ ದಿನ: 159 ಅಡಿ
  • ಒಳ ಹರಿವು: 13.212 ಕ್ಯೂಸೆಕ್
  • ಹೊರ ಹರಿವು: 203 ಕ್ಯೂಸೆಕ್ನದಿಗೆ-150 ಕ್ಯೂಸೆಕ್
  • ಲಿಂಗನಮಕ್ಕಿ ಜಲಾಶಯ
  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಮಟ್ಟ: 1763.65 ಅಡಿ
  • ಕಳೆದ ವರ್ಷ ಇದೇ ದಿನ: 1783.45ಅಡಿ
  • ಒಳ ಹರಿವು: 28.868ಕ್ಯೂಸೆಕ್
  • ಹೊರ ಹರಿವು: 638.75ಕ್ಯೂಸೆಕ್
  • ತುಂಗಾ ಜಲಾಶಯ
  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಮಟ್ಟ: 588.24. ಮೀಟರ್
  • ಒಳ ಹರಿವು: 17.047 ಕ್ಯೂಸೆಕ್
  • ಹೊರ ಹರಿವು: 16.262 ಕ್ಯೂಸೆಕ್
  • ಮಾಣಿ ಜಲಾಶಯ
  • ಗರಿಷ್ಠ ಮಟ್ಟ: 574 ಮೀಟರ್
  • ಇಂದಿನ ಮಟ್ಟ: 574 ಮೀಟರ್
  • ಒಳ ಹರಿವು: 6.679 ಕ್ಯೂಸೆಕ್
  • ಹೊರ ಹರಿವು: ಇಲ್ಲ
  • ಆಲಮಟ್ಟಿ ಜಲಾಶಯ
  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 514.90 ಮೀಟರ್
  • ಒಳ ಹರಿವು: 104290 ಕ್ಯೂಸೆಕ್
  • ಹೊರ ಹರಿವು: 98 ಕ್ಯೂಸೆಕ್
  • ಘಟಪ್ರಭಾ (ಹಿಡಕಲ್) ಜಲಾಶಯ
  • ಗರಿಷ್ಠ ಮಟ್ಟ: 2175.00 ಅಡಿ
  • ಇಂದಿನ ಮಟ್ಟ: 2119.28 ಅಡಿ
  • ಒಳ ಹರಿವು: 24150 ಕ್ಯೂಸೆಕ್
  • ಹೊರ ಹರಿವು: 1111 ಕ್ಯೂಸೆಕ್
  • ಮಲಪ್ರಭಾ ಜಲಾಶಯ
  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ‌ ಮಟ್ಟ: 2047.00 ಅಡಿ
  • ಒಳ ಹರಿವು: 14042 ಕ್ಯೂಸೆಕ್
  • ಹೊರ ಹರಿವು:164 ಕ್ಯೂಸೆಕ್

ABOUT THE AUTHOR

...view details