ನವದೆಹಲಿ:ಟೀಂ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ತಮ್ಮ ವಿಶಿಷ್ಟ ಶೈಲಿಯ ಟ್ವೀಟ್ ಮೂಲಕ ಸಾಮಾಜಿಕ ಜಾಲತಾಣದ ಟ್ರೋಲ್ ಕಿಂಗ್ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.
20ನೇ ಕಾರ್ಗಿಲ್ ವಿಜಯ್ ದಿವಸದ ನಿಮಿತ್ತ ನಜಾಫ್ಗಢದ ನವಾಬ ಸೆಹ್ವಾಗ್ ಅವರು ಕಾವ್ಯಾತ್ಮಕವಾಗಿ ಭಾರತೀಯ ಯೋಧರ ತ್ಯಾಗವನ್ನು ಬಣ್ಣಿಸಿದ್ದಾರೆ.