ಕರ್ನಾಟಕ

karnataka

ETV Bharat / bharat

ವಿಎಚ್‌ಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆ - ಮಧ್ಯಪ್ರದೇಶ

ಹೋಶಂಗಾಬಾದ್‌ನಿಂದ ವಿಎಚ್‌ಪಿ ನಾಯಕ ಹಿಂದಿರುಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ, ಗುಂಡಿಕ್ಕಿ ಕೊಂದಿದ್ದಾರೆ.

VHP leader shot dead in MP's Pipariya, four teams on the lookout: Police
ವಿಎಚ್‌ಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆ

By

Published : Jun 28, 2020, 2:37 AM IST

ಪಿಪರಿಯಾ(ಮಧ್ಯಪ್ರದೇಶ): ಪಿಪರಿಯಾದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡನೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ಹೋಶಂಗಾಬಾದ್‌ನಿಂದ ಈತ ಹಿಂದಿರುಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಗುಂಡಿಕ್ಕಿ ಕೊಂದಿದ್ದಾರೆ.

ಘಟನೆ ಸಬಂಧ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ, ಅಲ್ಲದೆ, ಇವರ ಸುಳಿವು ಕೊಟ್ಟವರಿಗೆ 10,000 ರಿಂದ ರೂ. 1 ಲಕ್ಷ ವರೆಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ABOUT THE AUTHOR

...view details