ಹೈದರಾಬಾದ್: ತಮ್ಮ ಮಗಳನ್ನು ಕೊಂದ ಪಾಪಿಗಳನ್ನು ಎನ್ಕೌಂಟರ್ ಮಾಡಿರುವ ಹೈದರಾಬಾದ್ ಪೊಲೀಸರ ನಡೆಗೆ ಸಂತ್ರಸ್ತೆ ತಂದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಕೆಯ ಆತ್ಮಕ್ಕೆ ಈಗ ಶಾಂತಿ ಸಿಗಲಿದೆ: ಪಶು ವೈದ್ಯೆ ತಂದೆ ಅಂತರಾಳದ ಮಾತು! - ಮಗಳ ಆತ್ಮವು ಈಗ ಸಮಾಧಾನವಾಗಿ ಎಂದ ಪಶುವೈದ್ಯಯ ತಂದೆ
ತಮ್ಮ ಮಗಳನ್ನು ಕೊಂದ ಪಾಪಿಗಳನ್ನು ಎನ್ಕೌಂಟರ್ ಮಾಡಿರುವ ಹೈದರಾಬಾದ್ ಪೊಲೀಸರ ನಡೆಗೆ ಸಂತ್ರಸ್ತೆ ತಂದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎನ್ಕೌಂಟರ್ ಬಗ್ಗೆ ಪಶುವೈದ್ಯೆ ತಂದೆ ಪ್ರತಿಕ್ರಿಯೆ
ಇಂದಿಗೆ ಆಕೆ ನಮ್ಮನ್ನು ಅಗಲಿ ಹತ್ತು ದಿನಗಳಾಯ್ತು. ನನ್ನ ನೋವನ್ನು ಪೊಲೀಸರ ಮುಂದೆ ತೋಡಿಕೊಂಡಿದ್ದೆ.
ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
Last Updated : Dec 6, 2019, 9:26 AM IST