ಕರ್ನಾಟಕ

karnataka

ETV Bharat / bharat

40 ಯಾತ್ರಾರ್ಥಿಗಳನ್ನು ಕೊಂಡೊಯ್ಯತ್ತಿದ್ದ ಟ್ರಕ್​​ ಪಲ್ಟಿ: 21 ಮಂದಿಗೆ ಗಾಯ - Truck overturned

ನೈನಾ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ  40 ಯಾತ್ರಾರ್ಥಿಗಳು ಟ್ರಕ್​ವೊಂದರಲ್ಲಿ ವಾಪಾಸಾಗುವ ವೇಳೆ ಬಿಲಾಸ್ಪುರ ಜಿಲ್ಲೆಯ ಮಂಡ್ಯಾಲಿ ಗ್ರಾಮದ ಬಳಿ ಟ್ರಕ್ ಪಲ್ಟಿ ಆಗಿದ್ದು, 21 ಮಂದಿ ಗಾಯಗೊಂಡಿದ್ದಾರೆ.

Truck overturned which carrying 40 pilgrims: 21 injured, 40 ಯಾತ್ರಾರ್ಥಿಗಳನ್ನು ಕೊಂಡೊಯ್ಯತ್ತಿದ್ದ ಟ್ರಕ್ ಪಲ್ಟಿ: 21 ಮಂದಿಗೆ ಗಾಯ

By

Published : Jul 28, 2019, 8:59 PM IST

ಹಿಮಾಚಲ ಪ್ರದೆಶ:ಪಂಜಾಬ್​ನಿಂದ 40 ಯಾತ್ರಾರ್ಥಿಗಳನ್ನು ಕೊಂಡೊಯ್ಯತ್ತಿದ್ದ ಟ್ರಕ್ ಪಲ್ಟಿ ಆಗಿದ್ದು, 21 ಮಂದಿ ಗಾಯಗೊಂಡಿದ್ದಾರೆ.

ನೈನಾ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವಾರು ಬಕ್ತಾದಿಗಳು ಆಗಮಿಸಿದ್ದು, ಪಾರ್ಥನೆ ಬಳಿಕ 40 ಯಾತ್ರಾರ್ಥಿಗಳು ಟ್ರಕ್​ವೊಂದರಲ್ಲಿ ವಾಪಾಸಾಗುವ ವೇಳೆ ಈ ದುರ್ಘಟನೆ ನಡೆದಿದೆ.

ಬಿಲಾಸ್ಪುರ ಜಿಲ್ಲೆಯ ಮಂಡ್ಯಾಲಿ ಗ್ರಾಮದಲ್ಲಿ ಟ್ರಕ್ ಪಲ್ಟಿಯಾಗಿ 21 ಜನರು ಗಾಯಗೊಂಡಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ನೈನಾ ದೇವಿಯ ಡಿಎಸ್ಪಿ ಸಂಜಯ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ABOUT THE AUTHOR

...view details