ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿಯ ಮನ್ ಕಿ ಬಾತ್ ಕಾರ್ಯಕ್ರಮ​ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today top news

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಮುನ್ನೋಟ

today top news
ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Oct 25, 2020, 6:58 AM IST

  • ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್-ಕಿ-ಬಾತ್ ಕಾರ್ಯಕ್ರಮ
  • ನಾಗ್ಪುರದ ರೇಶಿಂಬಾಗ್ ಮೈದಾನದಲ್ಲಿ ಆರ್​ಎಸ್​ಎಸ್​​ನಿಂದ​ ವಿಜಯದಶಮಿ ಆಚರಣೆ
  • ಮೈಸೂರು ರಂಗಾಯಣದಲ್ಲಿ ವಾರಾಂತ್ಯದ ನಾಟಕ ಪ್ರದರ್ಶನ ಆರಂಭ
  • ರಾಜಸ್ಥಾನದಲ್ಲಿ 10 & 12ನೇ ತರಗತಿ ಶಾಲೆ ತೆರೆಯಲು ನಿರ್ಧಾರ
  • ಕೊರೊನಾ ಬಳಿಕ ಮಹಾರಾಷ್ಟ್ರದಲ್ಲಿ ‘ಜಿಮ್‌ ಸೆಂಟರ್‌’ ಓಪನ್​
  • ಪ್ಲೇ ಆಫ್​ ಕನಸಿನಲ್ಲಿ ಸಿಎಸ್​​ಕೆ ಎದುರಿಸಲಿರುವ ವಿರಾಟ್ ಬಳಗ
  • ಪರಿಸರ ಸಂರಕ್ಷಣೆ ಸಂದೇಶ ಸಾರಲು ಆರ್​ಸಿಬಿ ಹಸಿರು ಪೋಷಾಕು ಧರಿಸಲಿದೆ
  • ಮುಂಬೈ ವಿರುದ್ಧ ರಾಯಲ್ಸ್​ಗೆ ಮಾಡು ಇಲ್ಲವೇ ಮಡಿ ಪಂದ್ಯ
  • ಇಂಗ್ಲಿಷ್ ಪ್ರೀಮಿಯರ್​ ಫುಟ್ಬಾಲ್​: ಲಿವರ್‌ಪೂಲ್- ಶೆಫೀಲ್ಡ್ ಯುನೈಟೆಡ್ ನಡುವೆ ಸೆಣಸಾಟ

ABOUT THE AUTHOR

...view details