ರಾಜ್ಯ...
- ಬೆಳಗ್ಗೆ 10ಕ್ಕೆ ಸಿನಿಘಮ ಪ್ರೊಡಕ್ಷನ್ ಸಂಸ್ಥೆಯ ಹೊಸ ಸಿನಿಮಾ ಘೋಷಣೆ
- ಬೆಳಗ್ಗೆ 10.15ಕ್ಕೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಜೊತೆ ಸಂವಾದ
- ಬೆಳಗ್ಗೆ 11ಕ್ಕೆ ಸಿಎಂ ಅವರಿಂದ ಕರ್ನಾಟಕ ಕಾರ್ಯತಂತ್ರಗಳು ಮತ್ತು ಕ್ರಿಯಾ ಯೋಜನೆಗಳು 2030 - ವರದಿ ಬಿಡುಗಡೆ
- ಬೆಳಗ್ಗೆ 11.15ಕ್ಕೆ ಇಂಧನ ಬೆಲೆ ಏರಿಕೆ ಖಂಡಿಸಿ ಆಪ್ನಿಂದ ಬೈಕ್ ತಳ್ಳುವ ಮೂಲಕ ಪ್ರತಿಭಟನೆ
- ಬೆಳಗ್ಗೆ 11.30ಕ್ಕೆ ಕರ್ನಾಟಕ-ಗೋವಾ ಪ್ರಧಾನ ಮುಖ್ಯ ಆದಾಯ ತೆರಿಗೆ ಇಲಾಖೆ ಆಯುಕ್ತರ ಜತೆ ಸಿಎಂ ಚರ್ಚೆ
- ಕೊರೊನಾ ರೂಪಾಂತರ; ಮಧ್ಯಾಹ್ನ 2;30ಕ್ಕೆ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆ