ಕರ್ನಾಟಕ

karnataka

ETV Bharat / bharat

ಜೋ ಬೈಡನ್​ ಪದಗ್ರಹಣ ಸೇರಿ ಇಂದಿನ ವಿದ್ಯಮಾನಗಳ ಮುನ್ನೋಟ - ಇಂದಿನ ವಿದ್ಯಮಾನಗಳ ಮುನ್ನೋಟ

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today

By

Published : Jan 20, 2021, 6:35 AM IST

Updated : Jan 20, 2021, 6:41 AM IST

  • ಅಮೆರಿಕ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಇಂದು ಪದಗ್ರಹಣ
  • ಪ್ರಾದೇಶಿಕ ಆಯುಕ್ತರು, ಡಿಸಿ, ಸಿಇಒಗಳ ಜೊತೆ ಸಿಎಂ ವಿಧಾನಸೌಧದಲ್ಲಿ ಸಭೆ
  • ರಾಹುಲ್ ಗಾಂಧಿ, ಶರದ್ ಪವಾರ್ ಸೇರಿ ಅನೇಕರ ತಂಡ ಇಂದು ಕದಂಬ ನೌಕಾನೆಲೆಗೆ ಭೇಟಿ
  • ಭಾರತದ ಮಾಜಿ ಕ್ರಿಕೆಟರ್ ಬಿ ಎಸ್ ಚಂದ್ರಶೇಖರ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್
  • ಇಂದಿನಿಂದ ಮೈಸೂರು-ತಾಳಗುಪ್ಪ ಇಂಟರ್​ಸಿಟಿ ರೈಲು ಸಂಚಾರ ಆರಂಭ
  • ಕೃಷಿ ಕಾಯ್ದೆ ವಿರೋಧ: ಕೇಂದ್ರ-ರೈತ ಸಂಘಟನೆಗಳ ನಡುವೆ ಇಂದು ಸಭೆ
  • ರೈತರ ಹೋರಾಟ ಬೆಂಬಲಿಸಿ ಇಂದು ರಾಜ್​ ಭವನ ಚಲೋ
  • ಬಾಂಗ್ಲಾದೇಶಕ್ಕಿಂದು ಭಾರತದಿಂದ 20 ಲಕ್ಷ ಕೋವಿಡ್ ಲಸಿಕೆ
  • ಪಶ್ಚಿಮ ಬಂಗಾಳಕ್ಕೆ ಇಂದು ಚುನಾವಣಾ ಕಮಿಷನರ್​ ಭೇಟಿ
  • ಜೋಧಪುರದಲ್ಲಿ ಇಂದಿನಿಂದ ಭಾರತ-ಫ್ರಾನ್ಸ್​​​​ ಜಂಟಿ ವಾಯು ವ್ಯಾಯಾಮ
Last Updated : Jan 20, 2021, 6:41 AM IST

ABOUT THE AUTHOR

...view details