ತಿರುಪತಿ: ಸದಾ ಭಕ್ತಾದಿಗಳಿಂದ ತುಂಬಿರುವ ದಕ್ಷಿಣ ಭಾರತದ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ವರದಿಯಾಗಿದೆ.
ತಿರುಪತಿ ತಿಮ್ಮಪ್ಪನ ಖಜಾನೆಗೆ ಕನ್ನ.. ಬೆಳ್ಳಿ ಕಿರೀಟ, ಚಿನ್ನದುಂಗುರ ನಾಪತ್ತೆ! - ತಿರುಮಲ ತಿರುಪತಿ ದೇವಸ್ಥಾನ
ಐದು ಕೆಜಿ ತೂಕದ ಬೆಳ್ಳಿಯ ಕಿರೀಟ ಹಾಗೂ ಎರಡು ಚಿನ್ನದ ಉಂಗುರ ತಿರುಮಲ ತಿರುಪತಿ ದೇವಸ್ಥಾನದ(ಟಿಟಿಡಿ) ಖಜಾನೆಯಿಂದ ನಾಪತ್ತೆಯಾಗಿವೆ.
ತಿಮ್ಮಪ್ಪನ ಖಜಾನೆಗೆ ಕನ್ನ
ಐದು ಕೆಜಿ ತೂಕದ ಬೆಳ್ಳಿಯ ಕಿರೀಟ ಹಾಗೂ ಎರಡು ಚಿನ್ನದ ಉಂಗುರ ತಿರುಮಲ ತಿರುಪತಿ ದೇವಸ್ಥಾನದ(ಟಿಟಿಡಿ) ಖಜಾನೆಯಿಂದ ನಾಪತ್ತೆಯಾಗಿದೆ.ಪ್ರಕರಣ ಸಂಬಂಧ ಟಿಟಿಡಿಯ ಉಪಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸಂಬಳವನ್ನೂ ಹಿಂಪಡೆಯಲಾಗಿದೆ.