ಕರ್ನಾಟಕ

karnataka

By

Published : Nov 25, 2019, 4:40 PM IST

Updated : Nov 25, 2019, 6:16 PM IST

ETV Bharat / bharat

ದೆಹಲಿಯಲ್ಲಿ ದಾಳಿಗೆ ಪ್ಲಾನ್​​​​​... ಸ್ಫೋಟಕ ಸೇರಿ ಮೂವರು ಉಗ್ರರ ಬಂಧನ

ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣದ ದಾಳಿಗೆ ಸ್ಕೆಚ್​ ಹಾಕಿದ್ದ ಮೂವರು ಉಗ್ರರನ್ನ ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಪ್ಲಾನ್

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣದ ದಾಳಿಗೆ ಸ್ಕೆಚ್​ ಹಾಕಿದ್ದ ಮೂವರು ಉಗ್ರರನ್ನ ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಐಸಿಸ್​​ ಉಗ್ರ ಸಂಘಟನೆಗೆ ಸೇರಿದ್ದ ಮೂವರು ಅಸ್ಸೋಂನಲ್ಲಿ ಬಂಧನವಾಗಿದ್ದಾರೆ ಎಂದು ಡಿಸಿಪಿ ಪ್ರಮೋದ್​ ಸಿಂಗ್​ ಕುಶ್ವಾ ತಿಳಿಸಿದ್ದಾರೆ. ಇದೇ ವೇಳೆ ಬಂಧಿತರಿಂದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರನ್ನ ರಂಜೀತ್ ಅಲಿ, ಮುಕ್ವಾಡಿರ್​ ಮತ್ತು ಜಮೀಲ್​ ಎಂದು ಗುರುತಿಸಲಾಗಿದೆ.

Last Updated : Nov 25, 2019, 6:16 PM IST

ABOUT THE AUTHOR

...view details