ಕರ್ನಾಟಕ

karnataka

ETV Bharat / bharat

ಕದನ ವಿರಾಮ ಉಲ್ಲಂಘಿಸಿದ ಪಾಕ್​... ಶತ್ರುಪಡೆಗಳ ಗುಂಡಿಗೆ ಯೋಧ ಹುತಾತ್ಮ - ಯೋಧ ಹುತಾತ್ಮ

ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಗಿಸಿದ ಪಾಕಿಸ್ತಾನ ಪಡೆಯ ಗುಂಡಿನ ದಾಳಿಗೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಯೋಧ ಹುತಾತ್ಮ

By

Published : Mar 21, 2019, 1:48 PM IST

ಜಮ್ಮು:ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಗಿಸಿರುವ ಪಾಕಿಸ್ತಾನ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಯಶ್​ ಪೌಲ್​ (24) ಹುತಾತ್ಮ ಯೋಧ. ಇವರು ಜಮ್ಮುವಿನ ಉಧಮ್​ಪುರ ಪೋಸ್ಟ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಜನವರಿಯಿಂದ ಈವರೆಗೆ ಪಾಕ್​ ಪಡೆಗಳು 110 ಸಾರಿ ಕದನ ವಿರಾಮ ಉಲ್ಲಂಘಿಸಿದೆ. ಕಳೆದ ಸೋಮವಾರ ತಡರಾತ್ರಿ ಪಾಕ್​ ಪಡೆಗಳು ಅಪ್ರಚೋದಿತ ಶೆಲ್​ ದಾಳಿ ನಡೆಸಿತ್ತು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ABOUT THE AUTHOR

...view details