ನವದೆಹಲಿ: ಭಾರತದ ಹೆಮ್ಮೆಯ ಪ್ರತೀಕವಾಗಿ ಚಂದ್ರನತ್ತ ಸಾಗುತ್ತಿರುವ ಚಂದ್ರಯಾನ-2 ಗಗನನೌಕೆಯನ್ನು ಇಂದು 2ನೇ ಭೂ ಕಕ್ಷೆಗೆ ಸೇರಿಸುವ ಪ್ರಯತ್ನ ಸಫಲವಾಗಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರನತ್ತ ಭಾರತದ ದಾಪುಗಾಲು: 2ನೇ ಭೂಕಕ್ಷೆಗೆ ಸೇರಿದ 'ಬಾಹುಬಲಿ'
ಪೂರ್ವನಿಗದಿಯಂತೆ ಇಂದು ಚಂದ್ರಯಾನ-2 ಗಗನನೌಕೆಯನ್ನು 2ನೇ ಭೂ ಕಕ್ಷೆಗೇರಿಸುವ ಪ್ರಯತ್ನ ಸಫಲವಾಗಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಂತೆಯೇ ಜುಲೈ 29ರಂದು ರಾಕೆಟ್ಅನ್ನು 3ನೇ ಭೂ ಕಕ್ಷೆಗೇರಿಸಲಾಗುತ್ತೆ ಎಂದು ಹೇಳಿದೆ.
Chandryaan-2
ಪೂರ್ವನಿಗದಿಯಂತೆ ಇಂದು ಚಂದ್ರಯಾನ-2 ಗಗನನೌಕೆಯನ್ನು 2ನೇ ಭೂಕಕ್ಷೆಗೆ ಸೇರಿಸುವ ಪ್ರಯತ್ನ ಸಫಲವಾಗಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಂತೆಯೇ ಜುಲೈ 29ರಂದು ರಾಕೆಟ್ಅನ್ನು 3ನೇ ಭೂ ಕಕ್ಷೆಗೆ ಸೇರಿಸಲಾಗುತ್ತದೆ ಎಂದು ಹೇಳಿದೆ.
ಕಳೆದ ಸೋಮವಾರ ಚಂದ್ರನತ್ತ ದಾಪುಗಾಲಿಟ್ಟ ಗಗನನೌಕೆ, ಬುಧವಾರ ಮೊದಲ ಭೂ ಕಕ್ಷೆಯನ್ನು ತಲುಪಿ ಮುಂದೆ ಸಾಗಿತ್ತು.