ಕರ್ನಾಟಕ

karnataka

ETV Bharat / bharat

ಪ್ರಧಾನಿ ಕಚೇರಿಯಿಂದಲೇ ಇಸ್ರೋ ಸಾಧನೆ ವೀಕ್ಷಣೆ ಮಾಡಿದ ನಮೋ... ಚಪ್ಪಾಳೆ ತಟ್ಟಿ ಬೇಷ್​ ಎಂದ ಮೋದಿ! - ಪ್ರಧಾನಿ ಮೋದಿ

ಇಸ್ರೋದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-2 ನಭಕ್ಕೆ ಚಿಮ್ಮಿದ್ದು, ಇದನ್ನ ಪ್ರಧಾನಿ ಕಚೇರಿಯಿಂದಲೇ ಮೋದಿ ವೀಕ್ಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿ

By

Published : Jul 22, 2019, 4:24 PM IST

Updated : Jul 22, 2019, 5:33 PM IST

ನವದೆಹಲಿ:ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯನ್ನು ಇಂದು ಇಸ್ರೊ ಯಶಸ್ವಿಗೊಳಿಸುವಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದು, ಉಪಗ್ರಹವನ್ನು ಹೊತ್ತ ರಾಕೆಟ್​ ನಭಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಇಸ್ರೋನ ಈ ಸಾಧನೆಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶಯಬ್ಬಾಶ್​ಗಿರಿ ಕೊಟ್ಟಿದ್ದಾರೆ.

ಚಪ್ಪಾಳೆ ತಟ್ಟಿ ಬೇಷ್​ ಎಂದ ಮೋದಿ

ಮೋದಿ ಅವರು ತಮ್ಮ ಕಚೇರಿಯಿಂದಲೇ ಇದರ ವೀಕ್ಷಣೆ ಮಾಡಿದ್ದು, ಚಪ್ಪಾಳೆ ತಟ್ಟಿ ಇಸ್ರೋ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಇಸ್ರೋ ವಿಜ್ಞಾನಿಗಳ ಸಾಧನೆ ಪ್ರಶಂಸಿಸಿರುವ ಪ್ರಧಾನಿ ಮೋದಿ, ತಂತ್ರಜ್ಞಾನ ಕ್ಷೇತ್ರ ಹಾಗೂ ಚಂದ್ರನ ಬಗೆಗಿನ ಅಧ್ಯಯನಕ್ಕೆ ಇದು ಮತ್ತಷ್ಟು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

Last Updated : Jul 22, 2019, 5:33 PM IST

ABOUT THE AUTHOR

...view details