- ಇಂದು ರಾಜ್ಯ ಸಚಿವ ಸಂಪುಟ ಸಭೆ: ಎಸ್ಡಿಪಿಐ, ಪಿಎಫ್ಐ ಸಂಘಟನೆ ನಿಷೇಧಿಸುವ ಬಗ್ಗೆ ಚರ್ಚೆ ಸಾಧ್ಯತೆ
- ರಾಮನಗರಕ್ಕೆ ಸ್ವಚ್ಛ ಸರ್ವೇಕ್ಷಣೆ-2020 ಪ್ರಶಸ್ತಿ... ಆನ್ಲೈನ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ
- ಬೆಂಗಳೂರು ಗಲಭೆ ಸಂಬಂಧ ತಪ್ಪಿತಸ್ಥರಿಂದ ನಷ್ಟ ಭರಿಸುವ ಕುರಿತ ಅರ್ಜಿ - ಹೈಕೋರ್ಟ್ ಮುಖ್ಯನಾಯಮೂರ್ತಿ ಅವರಿಂದ ಇಂದು ವಿಚಾರಣೆ
- ರಾಜ್ಯ ಸರ್ಕಾರದ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ತುಮಕೂರಲ್ಲಿ ಪ್ರತಿಭಟನೆ
- ಸೇನೆ ಹಿಂತೆಗೆದುಕೊಳ್ಳುವ ಬಗ್ಗೆ ಗಡಿಯಲ್ಲಿ ಭಾರತ-ಚೀನಾ ಮಧ್ಯೆ ಇಂದು ಮತ್ತೊಂದು ಸುತ್ತಿನ ಮಾತುಕತೆ
- ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಂದ ಇಂದು ಇಂದಿರಾ ರಸೋಯಿ ಯೋಜನೆಗೆ ಚಾಲನೆ
- ಇಂದಿನಿಂದ ಉತ್ತರ ಪ್ರದೇಶದ ಮುಂಗಾರು ಅಧಿವೇಶನ ಆರಂಭ
- ಮಹಾರಾಷ್ಟ್ರದಲ್ಲಿ ಇಂದಿನಿಂದ ಸರ್ಕಾರಿ ನೌಕರರಿಗೆ ಮಾತ್ರ ಬಸ್ ಸಂಚಾರ ಲಭ್ಯ
- ಲಾಕ್ಡೌನ್ ಬಳಿಕ ಇಂದಿನಿಂದ ಮತ್ತೆ ವಿಸ್ತಾರ ವಿಮಾನಯಾನ ಆರಂಭ
ರಾಜ್ಯ ಸಚಿವ ಸಂಪುಟ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಮಹತ್ವದ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ..
ವಿದ್ಯಮಾನಗಳ ಮುನ್ನೋಟ