ಚಂಡೀಗಢ: ಕೆಲ ದಿನಗಳಿಂದ ರಾಜಕೀಯದಿಂದ ದೂರವಾಗಿದ್ದ ನವಜೋತ್ ಸಿಂಗ್ ಸಿಧು ಈಗ ಮತ್ತೆ ಸಕ್ರೀಯರಾಗಿದ್ದಾರೆ.
ರಾಜಕೀಯದಲ್ಲಿ ಮತ್ತೆ ಸಕ್ರೀಯರಾದ ಮಾಜಿ ಕ್ರಿಕೆಟರ್... ಹೊಸ ಯೂಟ್ಯೂಬ್ ಚಾನಲ್ಗೆ ಚಾಲನೆ - ನವಜೋತ್ ಸಿಂಗ್ ಸಿಧು ಹೊಸ ಯೂ ಟ್ಯೂಬ್ ಚಾನಲ್
ನವಜೋತ್ ಸಿಂಗ್ ಸಿಧು ಇದೀಗ ಹೊಸ ಯೂ ಟ್ಯೂಬ್ ಚಾನಲ್ ಆರಂಭಿಸುವ ಮೂಲಕ ಸದ್ದು ಮಾಡ್ತಿದ್ದಾರೆ.
ನವಜೋತ್ ಸಿಂಗ್ ಸಿಧು
ಹೊಸ ಯೂ ಟ್ಯೂಬ್ ಚಾನಲ್ ಆರಂಭಿಸುವ ಮೂಲಕ ಸದ್ದು ಮಾಡ್ತಿದ್ದಾರೆ. ಅಂದ ಹಾಗೆ ಅವರ ಹೊಸ ಯೂಟ್ಯೂಬ್ ಚಾನೆಲ್ ಹೆಸರು ಜೀತೆಗಾ ಪಂಜಾಬ್. ಈ ಸಂಬಂಧ ಅವರು ವಿಡಿಯೋ ಒಂದನ್ನ ಬಿಡುಗಡೆ ಮಾಡಿದ್ದು, ಚಾನಲ್ ಬಗೆಗಿನ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
Last Updated : Mar 14, 2020, 11:39 AM IST