ಕರ್ನಾಟಕ

karnataka

ETV Bharat / bharat

ಗಲ್ವಾನ್​ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ವೀರಯೋಧರ ವಿವರ ಇಲ್ಲಿದೆ..

ಗಲ್ವಾನ್ ಕಣಿವೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಅವರ ಹೆಸರು ಹಾಗು ರಾಜ್ಯವಾರು ವಿವರವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.

Indian Army personnel
Indian Army personnel

By

Published : Jun 17, 2020, 4:16 PM IST

ನವದೆಹಲಿ: ಪೂರ್ವ ಲಡಾಕ್​ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೈನಿಕರ ಜೊತೆಗೆ ಕಾದಾಡಿ ವೀರ ಮರಣವನ್ನಪ್ಪಿದ ಭಾರತೀಯ ಯೋಧರ ವಿವರ ಇಲ್ಲಿದೆ.

ಭಾರತೀಯ ಸೇನೆ ಬಿಡುಗಡೆ ಮಾಡಿದ ಹುತಾತ್ಮ ಯೋಧರ ಪಟ್ಟಿ
  • ಕರ್ನಲ್​​ ಬಿ. ಸಂತೋಷ ಬಾಬು (ಹೈದರಾಬಾದ್​)
  • ನುದ್ರಾಮ್​ ಸೋರೆನ್​ (ಮಯೋರ್ಭಂಜ್​)
  • ಕೆ.ಪಳನಿ (ತಮಿಳುನಾಡು)
  • ಸುನೀಲ್​ ಕುಮಾರ್​ (ಪಟ್ನಾ)
  • ಬಿಪುಲ್​ ರಾಯ್ ​(ಮೀರತ್​)
  • ದೀಪಕ್​ ಕುಮಾರ್​ (ರೇವಾ)
  • ರಾಜೇಶ್​ ವರಾಗ್ ​(ಪಶ್ಚಿಮ ಬಂಗಾಳ)
  • ಕುಂದನ್​ ಕುಮಾರ್​ ಓಂಜಾ (ಸಾಹಿಬ್‌ ​ಗಂಜ್)
  • ಗಣೇಶ್​ ಕುಮಾರ್ ​(ಕಂಕರ್​)
  • ಚಂದ್ರಕಾಂತ್​ ಪ್ರದಾನ್​ (ಕಂದಮಾಲ್​)
  • ಅಕೋಶ್​ (ಹಮೀರ್​ಪುರ್​)
  • ಗುರ್ವಿಂದರ್​​ (ಸಂಗ್ರೋರ್​)
  • ಗುರ್ತೇಂಜ್​ ಸಿಂಗ್ ​(ಮಾನ್ಸ್)
  • ಚಂದನ್​ ಕುಮಾರ್​ (ಬೋಜನ್​ಪುರ್​​)
  • ಕುಂದನ್​ ಕುಮಾರ್ ​(ಸಹಸ್ರಾ)
  • ಅಮನ್​ ಕುಮಾರ್​ (ಸಮಷ್ಠಿಪುರ್​)
  • ಜೈಕಿಶೋರ್​ ಸಿಂಗ್​ (ವೈಶಾಲಿ)
  • ಗಣೇಶ್​ ಹನ್ಸಾ (ಪಶ್ಚಿಮ ಬಂಗಾಳ)
    ಲೇಹ್‌ನಲ್ಲಿರುವ ಸೇನೆಯ ಆಸ್ಪತ್ರೆಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ

ABOUT THE AUTHOR

...view details